ಇಂದು ಸಂಜೆ ಶಿವಮೊಗ್ಗ ನಗರದ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಸಚಿವರಾದ ಕೆ ಎಸ್ ಈಶ್ವರಪ್ಪನವರ ಶಿವಮೊಗ್ಗ ನಗರದ ಸಾರ್ವಜನಿಕರಿಗೆ ಉಚಿತ ಚಲನಚಿತ್ರ ಪ್ರದರ್ಶನ ನೀಡಲಾಯಿತು.ಕುಟುಂಬಸ್ಥರ ಮತ್ತು ಪ್ರೇಕ್ಷಕರ ಜೊತೆ ಚಿತ್ರ ವೀಕ್ಷಿಸಿದ ಸಚಿವರು.
ಈ ಚಲನಚಿತ್ರವನ್ನು ಕೆ ಎಸ್ ಈಶ್ವರಪ್ಪನವರು ಮತ್ತು ಶ್ರೀಮತಿ ಜಯಲಕ್ಷ್ಮಿ ಈಶ್ವರಪ್ಪ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್ ಅವರು ಜಿಲ್ಲಾ ಪ್ರಮುಖರಾದ ಕೆ ಈ ಕಾಂತೇಶ್ ರವರು ನಗರ ಬಿಜೆಪಿ ಅಧ್ಯಕ್ಷರಾದ ಎನ್ ಕೆ ಜಗದೀಶ್ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಪಾಲಿಕೆ ಸದಸ್ಯರಾದ ಎಸ್ ಎನ್ ಚನ್ನಬಸಪ್ಪ, ಸುರೇಖಾ ಮುರಳೀಧರ್, ಅನಿತಾ ರವಿಶಂಕರ್, ವಿಶ್ವಾಸ್ ಚಿತ್ರಮಂದಿರದ ಮಾಲೀಕರಾದ ಎನ್.ಜೆ ವೀರಣ್ಣ , ಎನ್. ಜೆ ರಾಜಶೇಖರ್ ಉಪಸ್ಥಿತರಿದ್ದರು.