ಪ್ರತಿ ನಿತ್ಯದಂತೆ ಶ್ರೀ ಸಿದ್ಧಾರೂಢ ಆಶ್ರಮದ,ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ಆರೂಢ ಬಳಗದ ಯುವಕರು ಸೇರಿ ಪೋಲಿಸ್ ನವರಿಗೆ ಮತ್ತು ನಿರಾಶ್ರಿತರಿಗೆ ಆಹಾರ ವಿತರಣೆ ಮಾಡಿದರು. ಶ್ರೀ ಗುರುಗಳು ಲಾಕ್ ಡೌನ್ ಮುಗಿಯುವವರೆಗೂ ಆಹಾರ ವಿತರಣೆ ಮಾಡೋಣವೆಂದು ನಿರ್ಧರಿಸಿದ್ದಾರೆ. ಪ್ರತಿ ನಿತ್ಯ 250ಕ್ಕೂ ಹೆಚ್ಚು ಜನಗಳು ಶ್ರೀ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153