ಬಿ.ಜೆ.ಪಿಯ 42 ನೇ ಸಂಸ್ಥಾಪನ ದಿನದ ಅಂಗವಾಗಿ ಇಂದು ಆಯನೂರಿನ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶೋಭಾಯಾತ್ರೆ ನಡೆಸಿ, ದೂರದರ್ಶನದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮವನ್ನು ವೀಕ್ಷಸಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಭಾಗವಹಿಸಿ ಕಾರ್ಯವನ್ನು ಉದ್ದೇಶಿಸಿ ಪಕ್ಷದ ಹಿರಿಯ ನಾಯಕರನ್ನು ಸ್ಮರಿಸುತ್ತಾ ದೇಶದ ಪ್ರಧಾನ ಮಂತ್ರಿ ಯವರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮಂಡಲ ಅಧಕ್ಷರಾದ ರತ್ನಾಕರ ಶೆಣೈ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್ ಗೋಪಾಲ್. ಗಿರೀಶ್. ಪ್ರಭಾರಿಗಳಾದ ಅರ್.ಟಿ.ಗೋಪಾಲ್ ರವರು ಪಕ್ಷದ ಪ್ರಮುಖರು, ಮುಖಂಡರು, ಉಪಸ್ಥಿತರಿದ್ದರು.