ಶಿವಮೊಗ್ಗದ ಜಿಲ್ಲಾ ಹಿರಿಯ ಪತ್ರಕರ್ತರಾದ ಶ್ರೀಯುತ ನಾಗರಾಜ್ ಶೆಣೈ ರವರ ಪುತ್ರನ ವಿವಾಹ ಇಂದು ನಗರದ ಗೌಡ ಸರಸ್ವತಿ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಶ್ರೀಶ ಮತ್ತು ಮೇಘ ನವದಂಪತಿಗಳು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನವ ದಂಪತಿಗಳ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ. ಈ ಶುಭ ಸಮಾರಂಭಕ್ಕೆ ರಾಜಕೀಯ ಮುಖಂಡರು , ಪತ್ರಿಕೆ ಮಿತ್ರರು , ಮಾಧ್ಯಮ ಮಿತ್ರರು ,ಸ್ನೇಹಿತರು , ಹಿತೈಷಿಗಳು ನವದಂಪತಿಗಳಿಗೆ ಶುಭ ಹಾರೈಸಿದರು.