ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಮೃಗಾಲಯದ ಆವರಣದಲ್ಲಿ ‘ನೀವು ಕೂಡ ಪ್ರಾಣಿಪಾಲಕರಾಗಿ (Be a Zoo Keeper)’ ಎಂಬ ವಿಷಯ ಕುರಿತು ಪ್ರತಿ ತಂಡದಲ್ಲಿ 05 ಜನರಿಗೆ ಮಿತಗೊಳಿಸಿ ಮೂರು ದಿನಗಳ 2ನೇ ತಂಡದ ತರಬೇತಿ ಶಿಬಿರವನ್ನು ಏ.28 ರಿಂದ ಆಯೋಜಿಸಲಾಗಿದೆ.
ಆಸಕ್ತರು ಈ ಬಗ್ಗೆ ಪೂರ್ಣ ವಿವರವನ್ನು ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಮೊ.ಸಂ: 8073322471 ನ್ನು ಸಂಪರ್ಕಿಸಬಹುದೆಂದು ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.