ಶಿವಮೊಗ್ಗ ಭವಿಷ್ಯನಿಧಿ ಸಂಸ್ಥೆಯ ಶಿವಮೊಗ್ಗ ಪ್ರಾದೇಶಿಕ ಕಚೇರಿಯನ್ನು ಕಾರ್ತಿಕ್ ಪ್ಲಾಜಾದ 2ನೇ ಮಹಡಿ, ದುರ್ಗಿಗುಡಿ ಮುಖ್ಯ ರಸ್ತೆ, ಶಿವಮೊಗ್ಗ, 577201 ಇಲ್ಲಿಂದ ‘ಭವಿಷ್ಯ ನಿಧಿ ಭವನ’, ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ಮಲ್ಲಿಗೇನಹಳ್ಳಿ, ಶಿವಮೊಗ್ಗ 577202 ಇಲ್ಲಿಗೆ ಸ್ಥಳಾಂತರಿಸಲಾಗಿದೆ.
ದಿನಾಂಕ: 18-04-2022 ರಿಂದ ಕಾರ್ಯ ನಿರ್ವಹಿಸಲಾಗುತ್ತಿದ್ದು ಕಚೇರಿಯ ದೂರವಾಣಿ ಸಂಖ್ಯೆ: 08182-275105, 275104, 275102 ಹಾಗೂ ವಾಟ್ಸಾಪ್ ಸಂಖ್ಯೆ : 8762366992, ಇಮೇಲ್ ವಿಳಾಸ ro.shivamogga@epfindia.gov.in ಆಗಿರುತ್ತದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-|| ತಿಳಿಸಿದ್ದಾರೆ.