ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ #ಹೆಚ್ಎಸ್ ಸುಂದರೇಶ್ ರವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ #ಡಿಕೆ ಶಿವಕುಮಾರ್ ರವರ #ಹುಟ್ಟುಹಬ್ಬಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಊಟ ಹಂಚುವ ಮುಖಾಂತರ ಆಚರಿಸಿದರು.
ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಪಾಲ್ಗೊಂಡು , ನೆಚ್ಚಿನ ನಾಯಕ ಡಿ ಕೆ ಶಿವಕುಮಾರ್ ಅವರಿಗೆ ದೇವರು ಆಯುರ್ ಆರೋಗ್ಯ ಐಶ್ವರ್ಯದ ಜೊತೆ ಹೆಚ್ಚಿನ ಅಧಿಕಾರವನ್ನು ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಿವಕುಮಾರ್ , ಸೌಗಂಧಿಕಾ , ರೇಖಾ ರಂಗನಾಥ್ , ರಾಮೇಗೌಡ , ರುದ್ರೇಗೌಡ ಅನ್ನು , ತಿಮ್ಮರಾಜು , ತಬಸ್ಸುಮ್ , ಸುಮಾ , ಸಂಜಯ್ ಮೊದಲಾದವರಿದ್ದರು.