BREAKING NEWS…

ಶಿವಮೊಗ್ಗ ನಗರದ ಜೋರ್ ಬಜಾರ್ ನಲ್ಲಿ ಸೆಂತಿಲ್ ಕುಮಾರ್ 40 ವರ್ಷ ವ್ಯಕ್ತಿಗೆ ಚಾಕುವಿನಲ್ಲಿ ಇರಿಯಲಾಗಿದೆ. ತಕ್ಷಣ ಸೆಂತಿಲ್ ಕುಮಾರ್ ರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಹಣದ ವಿಚಾರದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಚ್ಚಿನ ಮಾಹಿತಿ ಬರಬೇಕಾಗಿದೆ.

ವರದಿ ಮಂಜುನಾಥ್ ಶೆಟ್ಟಿ…