ವಾಡಿಕೆಯಂತೆ ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪನವರು ತುಂಗೆಗೆ ಬಾಗಿನ ಅರ್ಪಿಸಿದರು . ಗಾಜನೂರಿನ ತುಂಗಾ ಅಣೆಕಟ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ , ಉಪಮೇಯರ್ ಶಂಕರ ಗನ್ನಿ , ಚನ್ನಬಸಪ್ಪ ಜ್ಞಾನೇಶ್ವರ್ ವಿಶ್ವಾಸ್ ಜಗದೀಶ್ ನಾಗರಾಜ್ ಡಿ ಎಸ್ ಅರುಣ್ ಉಪಸ್ಥಿತರಿದ್ದರು.


ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153