ಭದ್ರಾವತಿ ನ್ಯೂಸ್…
ಭದ್ರಾವತಿ ತಾಲೂಕಿನ ಹಿರಿಯ ಸಂಜೀವಿನಿ ವೃದ್ಧಾಶ್ರಮ ಕೇಂದ್ರದಲ್ಲಿ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಅಸಂಘಟಿತ ಕಾರ್ಮಿಕರ ಘಟಕದ ವತಿಯಿಂದ ಪ್ರಯುಕ್ತ ಬಟ್ಟೆ ಹಣ್ಣುಗಳು ಮತ್ತು ಅನ್ನದಾನವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುರೇಖಾ ಪಾಲಾಕ್ಷಪ್ಪ ಹಾಗೂ ತಾಲೂಕು ಅಸಂಘಟಿತ ಕಾರ್ಮಿಕರ ಅಧ್ಯಕ್ಷರಾದ ಮಂಜುನಾಥ್ ಬಾರಂದೂರು ಪಾಲಾಕ್ಷಪ್ಪ ಮತ್ತು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿರಿದ್ದರು.