ಶಿವಮೊಗ್ಗ ಆಮ್ ಆದ್ಮಿ ಪಕ್ಷದ ವತಿಯಿಂದ
ಇಂದು ನಡೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಾದ ಸಭೆಯಲ್ಲಿ ನಮ್ಮ ಮನೆಗಳಲ್ಲಿ ಆಮ್ ಆದ್ಮಿ ಪಕ್ಷದ ಧ್ವಜಾರೋಹಣ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಮನೆಯಲ್ಲಿ ಮುಂದೆ ಹಾರಿಸಬೇಕು. ಆ ಮೂಲಕ ಆಮ್ ಆದ್ಮಿ ಪಾರ್ಟಿಯನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಆಮ್ ಆದ್ಮಿ ಪಾರ್ಟಿ ಅಭಿಮಾನಿ ಬಳಗದಿಂದ ಮುಂದುವರಿಸುತ್ತೇವೆ.
ಈ ಕಾರ್ಯಕ್ರಮದ ಎಸ್ ಎಲ್ ಧನಂಜಯ ಸೈಯದ್ ರಾಮತ್ ಜಿ ರಮೇಶ್ ಬಿ ಪ್ರಶಾಂತ್ ಸೈಯದ್ ಮುಜೀಬ್ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.