ಹುಂಚ ನ್ಯೂಸ್…
ಮಂಗಳೂರು ಜಿಲ್ಲೆ ಪುತ್ತೂರು ತಾಲ್ಲೂಕಿನ ಬೆಳ್ಳಾರೆ ಗ್ರಾಮದ ಹಿಂದೂ ಸಂಘಟನೆಯ ಸಂಚಾಲಕರಾದ ಪ್ರವೀಣ್ ನೆಟ್ಟಾರ್ ರವರನ್ನು ಹತ್ಯೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ಮತ್ತು ಹಿಂದೂಪರ ಸಂಘಟನೆ ವತಿಯಿಂದ ತಾಸಿಲ್ದಾರ್ ಮನವಿ ನೀಡಲಾಯಿತು.
ಇಸ್ಲಾಮಿಕ್ ಉಗ್ರಗಾಮಿಗಳ ಉದ್ದೇಶ ಪೂರ್ವಕವಾಗಿ ದೇಶವನ್ನು ಅಶಾಂತಿಗೊಳಿಸುವ ಮತ್ತು ಕೋಮು ಗಲಭೆ ಸೃಷ್ಟಿಸಿ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಿ ಭಾರತವನ್ನು 2047ರ ವಳಗೆ ಸಂಪೂರ್ಣ ಇಸ್ಲಾಮಿಕ್ ದೇಶವನ್ನಾಗಿ ಮಾಡುವ ಉದ್ದೇಶದಿಂದ ಹಿಂದೂಗಳನ್ನ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರನ್ನು ಹಂತ ಹಂತವಾಗಿ ಕಗ್ಗೊಲೆ ಮಾಡುತ್ತಿದು ದೇಶದಲ್ಲಿ ಅಶಾಂತಿ ಹುಟ್ಟಿಸುತ್ತಿದ್ದಾರೆ.
ಇಂತಹ ನರರೂಪ ರಾಕ್ಷಸರನ್ನ ಗುರುತಿಸಿ ಹುಡುಕಿ ಇಂತಹವರಿಗೆ ಸಹಾಯ ಮಾಡುತ್ತಿರುವ SDPI,PFI ಸಂಘಟನೆಗಳನ್ನ ನಿಷೇದಗೊಳಿಸಬೇಕು ಮತ್ತು ಪ್ರವೀಣ್ ನೆಟ್ಟಾರ್ ರವರನ್ನ ಹತ್ಯೆಗೈದವರಿಗೆ ಗಲ್ಲು ಶಿಕ್ಷೆಯನ್ನ ವಿಧಿಸಬೇಕಾಗಿ ಭಾರತದ ಬಹುಸಂಖ್ಯಾತ ಹಿಂದೂ ರಾಷ್ಟ್ರವನ್ನ ರಕ್ಷಿಸಬೇಕಾಗಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಚಂದನ್ ಗೌಡ ಮುಂತಾದರೂ ಉಪಸ್ಥಿತರಿದ್ದರು.