ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಖಂಡಿಸಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸರಣಿ ಧರಣಿ ದಿನಕೊಂದು ಹೋರಾಟ ಮುಂದುವರೆದಿದೆ.
ಡಿವಿಎಸ್ ಸರ್ಕಲ್ ನಿಂದ ಕಾನ್ವೆಂಟ್ ವರೆಗೆ ಕಳಪೆ ಟಾರ್ ರಸ್ತೆ ಕೆಲಸ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ಈ ಪ್ರತಿಭಟನೆಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿದ್ದಾರೆ.