ಶಿವಮೊಗ್ಗ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸ್ವತಃ ಜಿಲ್ಲಾಧಿಕಾರಿಗಳೇ ಇಂದು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಅವರಿಗೆ ತಿರಂಗಾ ಧ್ವಜ ನೀಡಿ ಸನ್ಮಾನಿಸಿ ಗೌರವ ಸಮರ್ಪಿಸಿದರು.
ವಿನಾಯಕನಗರದ ಕಾಶಿನಾಥ್ ಶೆಟ್ರು, ಕೃಷಿ ನಗರದ ಹಾಲೇಶಪ್ಪ, ವೆಂಕಟೇಶ ನಗರದ ನಂಜುಂಡಪ್ಪ, ಸವಾಯಿಪಾಳ್ಯದ ಅಬ್ದುಲ್ ಸಲಾಂ ರವರನ್ನು ಸನ್ಮಾನಿಸಿದರು.