ಸಂಸದರಾದ ಬಿ ವೈ ರಾಘವೇಂದ್ರ ರವರು ಇಂದು ಸೊಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಕೆಲಸವನ್ನು ವೀಕ್ಷಿಸಿ, ಬಿಸಿಎಎಸ್ ಅಧಿಕಾರಿಗಳೊಂದಿಗೆ ಮುಂಬರುವ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ ಹಂತದ ಭದ್ರತಾ ಪರಿಶೀಲನಾ
ಸಭೆಯಲ್ಲಿ ವಿವಿಧ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬಿಸಿಎಎಸ್ ರಿಜನಲ್ ಡೈರೆಕ್ಟರ್ ರಾಜೀವ್ ಕುಮಾರ್ ರಾಯ್
ಏರ್ಪೋರ್ಟ್ ಅತಾರೀಟಿ ಆಫ್ ಇಂಡಿಯಾ ಎಜಿಎಂ ಬಾಲ ಸುಬ್ರಮಣ್ಯಮ್, ರೈಟ್ಸ್ ಎಜಿಎಂ ರಾಜು, ಚೀಫ್ ಇಂಜಿನಿಯರ್ ಕಾಂತರಾಜ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸಂಪತ್, ಎಇಇ ಕಿರಣ್, ಎಸ್. ದತ್ತಾತ್ರಿ, ಉಪ ಮೇಯರ್ ಶಂಕರ್ ಗನ್ನಿ, ಕಾರ್ಪೊರೇಟರ್ ವಿಶ್ವಾಸ್, ದಿವಾಕರ್ ಶೆಟ್ಟಿ ,ರಾಜೇಶ್ ಕಾಮತ್,ಬಳ್ಳೆಕೆರೆ ಸಂತೋಷ್,ಮಾಲತೇಶ್, ಮತ್ತಿತರರು ಉಪಸ್ಥಿತರಿದ್ದರು.