ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಕರ್ನಾಟಕ ಶಾಸಕರ ಸ್ಥಳೀಯ ಪ್ರಾದೇಶಿಕ ಯೋಜನೆಯಡಿ ಅಂಗವಿಕಲರಿಗೆ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಂಗವಿಕಲರ ಇಲಾಖೆ ಕಲ್ಯಾಣಧಿಕಾರಿ ಶಿಲ್ಪ, ಹಸೂಡಿ ಕುಮಾರ್, ಎಮ್ಮೆಹಟ್ಟಿ ಶಂಕರ್ ರವರುಗಳು ಹಾಜರಿದ್ದರು.
voice of society