ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್ ಪತ್ರಿಕಾ ಗೋಷ್ಠಿ ನಡೆಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 28ರಂದು ನಡೆಯಲಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮ ಕನ್ನಡ ಮಣ್ಣಿನ ಇದೇ ಮೊದಲ ಬಾರಿಗೆ ಆಯೋಜಿಸಲಾದ ಕೋಟಿ ಕಂಠ ಗಾಯನ ಅಭಿಯಾನಕ್ಕೆ ಕ್ಯೂಆರ್ ಕೋಡ್ ಮೂಲಕ ನೋಂದಣಿಯಾದವರ ಸಂಖ್ಯೆ ಕೋಟಿಯನ್ನೂ ದಾಟಿದ್ದು ಸರ್ಕಾರಿ ಕನ್ನಡ ನುಡಿನಮನ
ಒಳ್ಳೆಯ ನಿರ್ಧಾರ ಕರ್ನಾಟಕ ಸರಕಾರದ ಕನ್ನಡದ ಭದ್ಧತೆ ಪ್ರದರ್ಶಿಸುತ್ತದೆ ಎಂದರು.
ಬಿಜೆಪಿ ಬಗ್ಗೆ ಹಿಂದಿ ಹೇರಿಕೆ ಆರೋಪ ಬಗ್ಗೆ ಇದು ತಕ್ಕುದಾದ ಉತ್ತರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಶಿವರಾಜ್, ಬಿ ಕೆ ಶ್ರೀನಾಥ್, ಮಹಾ ನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿಗಳಾದ ಎನ್ ಡಿ ಸತೀಶ್, ಹೃಷಿಕೇಶ್ ಪೈ, ಜಿಲ್ಲಾ ವಕ್ತಾರರಾದ ವಾಗೀಶ್ ಮಠದ್, ಜಿಲ್ಲಾ ಮಾಧ್ಯಮ ಪ್ರಮುಖ್ ಕೆ ವಿ ಅಣ್ಣಪ್ಪ, ಸಹ ಪ್ರಮುಖ್ ಸುಧೀಂದ್ರ ಕಟ್ಟೆ ಉಪಸ್ಥಿತರಿದ್ದರು.