ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನವರ 90 ನೇ ದಿನಾಚರಣೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ನೀಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್, ಶ್ರೀಧರ್, ಇಎನ್ ಟಿ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ತಿಮ್ಮಪ್ಪ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಇಕ್ಕೇರಿ ರಮೇಶ್, ಜಿಲ್ಲಾ ವಕ್ತಾರರಾದ ರಮೇಶ್ ಶಂಕರಘಟ್ಟ, ಮುಖಂಡರುಗಳಾದ ಜಿ.ಡಿ. ಮಂಜುನಾಥ್, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಆರ್, ಶ್ರೀಧರ್ ಹುಲ್ತಿಕೊಪ್ಪ, ವೈ. ಎಚ್. ನಾಗರಾಜ್, ನಿರಂಜನ್, ಮಂಜುನಾಥ್ ಗೌಡ, ಹೆಚ್, ರಾಜ್ ಕುಮಾರ್, ರವಿಕುಮಾರ್ ಪುರದಾಳು, ಹೆಚ್. ಆರ್. ಮಹೇಂದ್ರ, ನಾಗೇಶ್, ಭಾಷಾ, ಆರಿಫ್, ಇನ್ನೂ ಮುಂತಾದ ಮುಖಂಡರು ಹಾಜರಿದ್ದರು.