ರಾಜ್ಯ ಕಂಡ ಧೀಮಂತ ರಾಜಕಾರಣ,ಬಡವರ ಕಣ್ಮಣಿ , ದೀನದಲಿತರ ಬಂದು , ಬಡವರ ಅನ್ನದಾತ, ರೈತರ ಹೆಮ್ಮೆಯ ನಾಯಕ, ವಿದ್ಯಾರ್ಥಿಗಳ ಜ್ಞಾನ ದೀಪ , ಯುವಕರ ದಾರಿ ದೀಪ, ಸಂಗೀತ ಸಾಹಿತ್ಯದ ರೂವಾರಿ, ಸರ್ವಪಕ್ಷದ ಒಡೆಯ, ಪ್ರಜೆಗಳ ಒಳಿತಿಗಾಗಿ ಪ್ರಜೆಗಳ ನಾಡಿಮಿಡಿತ ಅರಿತಿದ್ದ ಧೀಮಂತ ಆಡಳಿತಗಾರ, ನೇರ ನುಡಿಯ ದಿಟ್ಟ ಹೋರಾಟಗಾರ, ಕನ್ನಡ ಭಾಷೆ ನೆಲ ಜಲಕ್ಕಾಗಿ ಜನಪರ ಕಾಳಜಿಗಾಗಿ ತುಡಿಯುತ್ತಿದ್ದ ಸಾಹುಕಾರ, ಸಂಗೀತ ಸಂಸ್ಕೃತಿ ಸಾಹಿತ್ಯ ಕ್ರೀಡೆಗಾಗಿ ಹೊಸ ಹೊಸ ಚಿಂತನೆಗಳನ್ನು ರೂಪಿಸುತ್ತಿದ್ದ ಶಿಲ್ಪಿ ,ಸಾಕ್ಷರತೆಗಾಗಿ ಅಕ್ಷಯ ಯೋಜನ,ವಸತಿ ಹೀನರಿಗೆ ಆಶ್ರಯ ಯೋಜನ, ಬಡವರ ಆರೋಗ್ಯಕ್ಕಾಗಿ ಶಶ್ರೂತ ಯೋಜನೆ ,ಗ್ರಾಮೀಣ ಪ್ರದೇಶದ ಬಡವರಿಗಾಗಿ ಆರಾಧನಾ ಯೋಜನೆ, ರೈತರಿಗೆ ಉಚಿತ ವಿದ್ಯುತ್, ಕನ್ನಡದ ಒಳಿತಿಗಾಗಿ ಉಳಿವಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಕನ್ನಡಿಗ ,ಹೀಗೆ ಜನ ಸಕ್ತಿಗಾಗಿ ತಕ್ಕಂತೆ ಹಲವಾರು ಯೋಜನೆಗಳನ್ನು ತಂದ ಬಂಗಾರದ ಮನುಷ್ಯ ಸೋಲಿಲ್ಲದ ಸರದಾರ ಸನ್ಮಾನ್ಯಶ್ರೀ ಮಾಜಿ ಮುಖ್ಯಮಂತ್ರಿಗಳಾಗಿದ್ದ ಹಾಗೂ ದಿವಂಗತ ರಾಗಿದ್ದರೂ ಕರ್ನಾಟಕದ 7 ಕೋಟಿ ಜನರ ಮನಸ್ಸಿನಲ್ಲಿ ಸದಾ ನೆಲೆಸಿರುವ ಹಾಗೂ ಜೀವಂತ ವಾಗಿರುವ ಎಸ್ ಬಂಗಾರಪ್ಪ ಜಿ ಅವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿನಯ್ ಕೆ. ಸಿ. ರಾಜಾವತ್ , ಸೊರಬ ತಾಲ್ಲೂಕು ಅಧ್ಯಕ್ಷರು ಜೀವನ್ ವಿ ಎಸ್, ವೆಂಕಟೇಶ್ ನಾಯಕ್, ಸೈಯದ್, ಚಂದನ್ ,ಪವನ್, ಮೇಘಾವತ್ ಉಪಸ್ಥಿತರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153