ಶಿವಮೊಗ್ಗ ನಗರದ ಡಿ.ಎ.ಆರ್ ಮೈಧಾನದಲ್ಲಿ ವಲಯ ಮಟ್ಟದ ಗೃಹರಕ್ಷಕ ದಳದ ಮೂರನೇ ದಿನದ ಕ್ರೀಡಾಕೂಟದ ಸಮಾರೋಪ ಸಮಾರೋಪದಲ್ಲಿ ಕ್ರೀಡಾ ಸ್ಪರ್ಧೆಗಳಗೆ ಮುಖ್ಯ ಅತಿಥಿಗಳಾದ ಹೆಚ್ಚುವತಿ ಜಿಲ್ಲಾ ರಕ್ಷಣಾಧೀಕಾರಿಗಳಾದ ಶ್ರೀ, ಡಾ|| ವಿಕ್ರಮ್ ಅಮಟೆ ಐ.ಪಿ.ಎಸ್ ರವರು ವಿಜೇತ ಕ್ರೀಡಾಪಟುಗಳಿಗೆ ಪದಕ ಹಾಗೂ ಹಾಗೂ ಪ್ರಶಸ್ತಿ ಪತ್ರ ನೀಡಿದರು.
ರೈಪಲ್ ಶೂಟಿಂಗ್ ಚನ್ನವೀರಪ್ಪ ಗಾಮನಗಟ್ಟಿ, ಪ್ರಥಮ, ಜೈ ಶಂಕರ ದ್ವಿತೀಯ ಪಡೆದರು.
ಮರುಷರಿಗೆ:- ಟ್ರ್ಯಾಕ್ ಈವೆಂಟ್
100 ಮೀಟರ್ ಓಟ =1] ಸುರೇಶ್, ಜಿ. ಚಿತ್ರದುರ್ಗ “ಪ್ರಥಮ 2] ರಾಮಕೃಷ್ಣ ಚಿತ್ರದುರ್ಗ “ದ್ವಿತೀಯ , 8OO ಮೀಟರ್ ಓಟ: 1)ಸಂತೋಷ ಚಿತ್ರದುರ್ಗ “ಪ್ರಥಮ,
2] ದೇವಕರ್ ಚಿತ್ರದುರ್ಗ “ದ್ವಿತೀಯ,
4×100 ಮೀಟರ್ ರಿಲೆ ಓಟ :
1) ಚಿತ್ರದುರ್ಗ ತಂಡ “ಪ್ರಥಮ 2) ಶಿವಮೊಗ್ಗ ದ್ವೀತಿಯ
ಲಾಂಗ್ ಜಂಪ್
1 ರಾಮಕೃಷ್ಣ ಜಿ. ಚಿತ್ರದುರ್ಗ “ಪ್ರಥಮ
2] ಅನಿಲ್ ಕುಮಾರ.ಆರ್. ಶಿವಮೊಗ್ಗ “ದ್ವಿತೀಯ,
ಹೈ ಜಂಪ್ 1] ಸಂತೋಷ.ಕೆ ಚಿತ್ರದುರ್ಗ “ಪ್ರಥಮ, 2] ರಂಗನಾಥ. ಬಿ.ಎಂ. ಶಿವಮೊಗ್ಗ “ದ್ವಿತೀಯ,
ಶಾಟ್ ಪುಟ್: 1] ಸುರೇಶ್.ಜಿ ಚಿತ್ರದುರ್ಗ “ಪ್ರಥಮ 2] ಮಲ್ಲೇಶ್ ಹಾವೇರಿ “ದ್ವಿತೀಯ,
ಮಹಿಳೆಯರಿಗೆ := ಟ್ರ್ಯಾಕ್ ಈವೆಂಟ್
1] 100 ಮೀಟರ್ ಓಟ 1] ಅರಳು ಮೇರಿ ಶಿವಮೊಗ್ಗ “ಪ್ರಥಮ 2] ನಾಗಮ್ಮ ಆರ್ ಚಿತ್ರದುರ್ಗ “ದ್ವಿತೀಯ,
400 ಮೀಟರ್ ಓಟ
1] ಸುನೀತಾ ಶಿವಮೊಗ್ಗ “ಪ್ರಥಮ 2] ನಾಗಮ್ಮ ಆರ್ ಚಿತ್ರದುರ್ಗ “ದ್ವಿತೀಯ,
4×100 ರಿಲೇ ಓಟ:
1)ಚಿತ್ರದುರ್ಗ ಪ್ರಥಮ 2) ಶಿವಮೊಗ್ಗ ದ್ವೀತಿಯ
ವಾಲಬಾಲ್ :1) ಚಿತ್ರದುರ್ಗ ಪ್ರಥಮ, 2) ಶಿವಮೊಗ್ಗ ದ್ವೀತಿಯ,
ಕಬಡ್ಡಿ :1) ಹಾವೇರಿ ಪ್ರಥಮ 2) ಶಿವಮೊಗ್ಗ ದ್ವೀತಿಯ,
ಹಗ್ಗ ಜಗ್ಗಾಟ :-1) ದಾವಣಗೆರೆ ಪ್ರಥಮ, 2) ಚಿತ್ರದುರ್ಗ ದ್ವೀತಿಯ,
ವೃತ್ತಿ ಪರ ಸ್ಪರ್ಧೆಗಳು:-
ಲಘು ರಕ್ಷಣೀ :-1) ದಾವಣಗೆರೆ ಪ್ರಥಮ, 2)ಚಿತ್ರದುರ್ಗ ದ್ವೀತಿಯ
ಪ್ರಥಮ ಚಿಕಿತ್ಸೆ:1)ಶಿವಮೊಗ್ಗ ಪ್ರಥಮ 2) ದಾವಣಗೆರೆ ದ್ವೀತಿಯ
ಆಗ್ನಿ ಶಮನ: ದಾವಣಗೆರೆ ಪ್ರಥಮ, ಶಿವಮೊಗ್ಗ ದ್ವೀತಿಯ,
ರೈಪಲ್ ವಿಥ್ ಸ್ವಾಡ್ ಡ್ರಿಲ್ 1) ದಾವಣಗೆರೆ ಪ್ರಥಮ, ಚಿತ್ರದುರ್ಗ ದ್ವಿತೀಯ,
ಓವರ್ ಆಲ್, ವಯಕ್ತಿಕ ಚಾಂಪಿಯನ್ ಶಿಫ್, ಪುರುಷರಲ್ಲಿ ಸುರೇಶ್ ಜಿ. ಮಹಿಳೆಯರಲ್ಲಿ ನಾಗಮ್ಮ ಚಿತ್ರದುರ್ಗ, ಓವರ್ ಆಲ್ ಸ್ಪೊರ್ಟ್, ಈವೆಂಟ್, ಚಿತ್ರದುರ್ಗ ಜಿಲ್ಲೆ, ಪ್ರಪೋಷಿನಲ್ ಈವೈಂಟ್, ಚಾಂಪಿಯನ್ ಶಿಫ್ ದಾವಣಗೆರೆ ಜಿಲ್ಲೆ ಪಡೆಯಿತು.
ಅಧ್ಯಕ್ಷತೆ ಶ್ರೀ ಚಂದನ್ ಪಟೇಲ್ ಎಂ.ವಿ, ಸಮಾದೇಷ್ಟರು ಗೃಹರಕ್ಷಕ ದಳ ಶಿವಮೊಗ್ಗ, ಶ್ರೀಮತಿ ಸಿ.ಕೆ ಸಂದ್ಯಾ ಎಂ.ಟೆಕ್ ಜಿಲ್ಲಾ ಸಮಾದೇಷ್ಟರು ಗೃಹರಕ್ಷಕ ದಳ ಚಿತ್ರದುರ್ಗ ಜಿಲ್ಲೆ, ಶ್ರೀ ಹಾಲಪ್ಪ ಷ ಡಾವಣಗೇರಿ ಉಪ ಸಮಾದೇಷ್ಟರು ಗೃಹರಕ್ಷಕ ದಳ ಶಿವಮೊಗ್ಗ, ಹರೀಶ್ ಎಸ್. ಪಾಟೀಲ್ ಜಿಲ್ಲಾ ತರಭೇತಿ, ಅಧಿಕಾರಿ, ಉಪಸ್ಥಿತಿಯಲ್ಲಿ ನಾಲ್ಕು ಜಿಲ್ಲೆಯ ಗೃಹರಕ್ಷಕ ಅಧಿಕಾರಿಗಳಿಗೆ ಹಾಗೂ ಎಸಿಓಗಳಿಗೆ ನೆನಪಿನ ಕಾಣಿಕೆ ವಿತರಿಸಿದರು, ಈ ಸಂದರ್ಭದಲ್ಲಿ ಎಲ್ಲಾ ಗೃಹರಕ್ಷಕರು ಉಪಸ್ಥಿತರಿದ್ದರು.