ನೇಪಾಳದ ಪೊಕರದಲ್ಲಿ ನವೆಂಬರ 16 ರಿಂದ 19 ರ ವರಗೆ ಅಂತರರಾಷ್ಟ್ರೀಯ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟದಲ್ಲಿ ದೇಶ ವಿದೇಶಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಅಂತರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ 30-35 ರ ವಯೋಮಾನದವರು ಭಾಗವಹಿಸಿದ್ದರು.ವಿಭಾಗದಿಂದ ಮೊಟ್ಟಮೊದಲ ಬಾರಿಗೆ ಶಿವಮೊಗ್ಗ ಕ್ರೀಡಾ ಸಂಕೀರ್ಣದ ಕೋಚ್ ಸಂಗಮೇಶ ಪಾರಶೆಟ್ಟಿ ಯವರ ಶಿಶ್ಯರಾದ ಶಶಿಕುಮಾರ್ ರವರು ಭಾಗವಹಿಸಿ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದು ಶಿವಮೊಗ್ಗಕ್ಕೆ ಕೀರ್ತಿ ತಂದಿದ್ದಾರೆ.