ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಕೆಳದಿ ಚೆನ್ನಮ್ಮನವರ ಹೆಸರಿಡುವ ಕುರಿತು ಈಗಾಗಲೇ ನೂತನವಾದ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು ಅದಕ್ಕೆ ಕುವೆಂಪು ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ರಾಜ್ಯದ ಮಲ್ಲವ ಸಮಾಜ ಹಾಗೂ ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಸಾಂಸ್ಕೃತಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತದೆ ಹೀಗಾಗಿ ಕುವೆಂಪು ಅವರ ಹೆಸರಲ್ಲಿ ವಿಶ್ವಾದ್ಯನಲಯ ಭಾಷ ಪ್ರತಿಷ್ಠಾನ ಕುವೆಂಪುರಂಗ ಮಂದಿರ ಕುಪ್ಪಳ್ಳಿಯಲ್ಲಿ ಹತ್ತರ ಎಕರೆ ಸ್ಮಾರಕ ವಿದ್ದು. ಇತ್ತೀಚಿಗೆ ತಳಗುಪ್ಪ ಮೈಸೂರು ಎಕ್ಸ್ಪ್ರೆಸ್ ರೈಲನ್ನು ವಿಶ್ವಮಾನವ ಎಕ್ಸ್ಪ್ರೆಸ್ ಎಂದು ಬದಲಾಯಿಸಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇರುವುದರಿಂದ ಈ ಸಂದರ್ಭದಲ್ಲಿ ಯಾವುದೇ ಒಬ್ಬ ರಾಜಕೀಯ ಅಥವಾ ಪ್ರಸ್ತುತ ಕಾಲಮಾನದ ವ್ಯಕ್ತಿ ಹೆಸರನ್ನು ಇಡುವುದಕ್ಕಿಂತಲೂ ಶಿವಮೊಗ್ಗವನ್ನು ಮುನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಲಾಳಿದ ಅರಸರ ಹೆಸರನ್ನು ಇಡುವುದು ಸೂಕ್ತವೆಂದು ಭಾವಿಸುತ್ತೇವೆ ಅದರಲ್ಲೂ ಕೆಳಗೆ ಚೆನ್ನಮ್ಮ ರಾಣಿ 25 ವರ್ಷಗಳಿಗಿಂತ ಹೆಚ್ಚು ಕಾಲ ಇತಿಹಾಸದಲ್ಲಿ ಆಳ್ವಿಕೆಯನ್ನು ಮಾಡಿ ಮಗಳನ್ನು ಮಾರಾಟ ಸಾಮ್ರಾಜ್ಯವನ್ನು ಕಾಪಾಡಿದ ಬೃಹತ್ ಕೀರ್ತಿ ಅವರಿಗಿದೆ ಆದರೆ ಕೆಳಗೆ ಚೆನ್ನಮಾನವರ ಹೆಸರು ಇಂದಿಗೂ ಬಡವಾಗಿ ಇರುವುದರಿಂದ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದರಿಂದ ಇತಿಹಾಸಕ್ಕೆ ಒಂದು ಸೂಕ್ತ ಗೌರವವನ್ನು ಸಲ್ಲಿಸುವುದು ಎನ್ನುವುದು ಈ ಪತ್ರಿಕೆ ಗೋಷ್ಠಿಯ ಉದ್ದೇಶವಾಗಿದೆ.
ಆದರಿಂದ ನಾವುಗಳು ಈ ಸರ್ಕಾರವನ್ನು ಶಿವಮೊಗ್ಗ ದಕ್ಷಿಣ ಕನ್ನಡ ಕೇರಳ ಇತರ ಭಾಗಗಳನ್ನು ಹಾಡಿ ಇತಿಹಾಸದಲ್ಲಿ ಮೂಲೆಗುಂಪಾದ ಕೆಳದಿಯರ ಹೆಸರನ್ನು ಇಡುವುದರ ಮೂಲಕ ಹಿತ ಇತಿಹಾಸವನ್ನು ಕಾಪಾಡಿ ಗೌರವಿಸಬೇಕೆಂದು ಸರ್ಕಾರದಲ್ಲಿ ಮನವಿ ಮಾಡುತ್ತೇವೆ ಎಂದು ಮಲ್ಲ ಸಮಾಜ ಸಾಂಸ್ಕೃತಿಕ ಪ್ರತಿಷ್ಠಾನ ಜಗದೀಶ್ ಒಡೆಯರ್ ಆದ್ಯಕ್ಷರು ಹೇಳಿದರು.