ನವ ಕರ್ನಾಟಕ ನಿರ್ಮಾಣ ವೇದಿಕೆ ಶಾಸಕರು ಸಂಸಾರ ಎದುರಿನಲ್ಲಿ ಮನವಿ ಸ್ವೀಕರಿಸಿದ ಹೋದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಂದು ಗೋ ರಮೇಶ್ ಗೌಡ ಹೇಳಿದರು.

ಶಿವಮೊಗ್ಗ ನಗರದ ಹೊರವಲಯದ ಹುಣಸೂಡು ಬಳಿ ದಿನಾಂಕ 21.01.2021 ರಾತ್ರಿ 10 20 ಕ್ಕೆ ಕಲ್ಲು ಕೊರೆಗಳಿಗೆ ಉಪಯೋಗಿಸಲು ಆಕ್ರಮವಾಗಿ ಆಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮುದ್ದೆಗಳು ಸ್ಪೋಟಗೊಂಡು ಶಿವಮೊಗ್ಗ ಜಿಲ್ಲೆಯ ಆದಂತ ಭೂಕಂಪನ ಉಂಟಾಗಿದ್ದು ಸ್ಪೋಟಕ ಫೋಟೋ ತೀವ್ರತೆ ಪೂರ್ವಾಮಸ್ ಫೋಟೋಕ್ಕಿಂತಲೂ 10 ಪಟ್ಟು ದೊಡ್ಡದಾಗಿದ್ದು ಜಲ್ಲಿ ಕ್ರಷರ್ ಮತ್ತು ಕಲ್ಲು ಕೊರೆಗಳ ಸಮೀಪದಲ್ಲಿ ಇರುವ ಸುತ್ತಮುತ್ತಲಿನ ಗ್ರಾಮಗಳಾದ ಗಜ್ಜೇನಳ್ಳಿ ಹನುಮಂತ ನಗರ ಹುಣಸೂರು ಅಬ್ಬಲಗೆರೆ ಬಸವನಗಂಗೂರು ಚೆನ್ನ ಮೊಮ್ಮಾಪುರ ಬೊಮ್ಮನಕಟ್ಟೆ ಕಲ್ಲಂಗೂರು ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳ ಮನೆ ಗೂಡೆಗಳು ಬಿರುಕು ಬಿಟ್ಟಿದ್ದು ಫಿಲಂ ಮನೆಯಗಳ ಚಾವನೆ ಹಾಳಾಗಿದ್ದು ಮತ್ತೆ ಕೆಲವು ಮನೆಯಲ್ಲಿ ಟಿವಿ ಎಲೆಕ್ಟ್ರಾನಿಕ್ ಉಪಕರಣಗಳ ಸ್ಫೋಟದಿಂದ ಹಾನಿ ಉಂಟು ಹಾಗಿದ್ದೂ ಜಿಲ್ಲಾಡಳಿತದ ಗಣಿ ಮತ್ತು ಭೂ ವಿಜ್ಞಾನ ನಿರ್ಲಕ್ಷದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಮತ್ತು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸಾಗರ ಉಂಟಾಗಿದ್ದು ಸುಮಾರೆ 850 ಸಂತ್ರಸ್ತರು ಪರಿಹಾರ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದು ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ಪ್ರತಿ ಮನೆಗಳು ಹತ್ತರಷ್ಟು ಹಾನಿ ಆಗಿರುವುದಾಗಿ ಹೊರಗಿನ ವರದಿ ನೀಡಿರುತ್ತಾರೆ.

ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕಿದ್ದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರ ಈಶ್ವರಪ್ಪನವರು ಗಣಿ ಮಾಲೀಕರ ಪರವಾಗಿ ಒಂದು ಬ್ಯಾಟಿಂಗ್ ನಡೆಸಿ ಸತೀಶ್ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ ಸಂತ್ರಸ್ಥರ ಬಗ್ಗೆ ಇವರಿಗೆ ಒಂದು ಮಾತು ಕೂಡ ಆಡಿಲ್ಲ ಘಟನೆ ನಡೆದ ಎರಡು ವರ್ಷ ಕಳೆದರೂ ಇಲ್ಲಿವರೆಗೆ ಸಂತ್ರಸ್ತರಿಗೆ ಪರಿಹಾರ ನೀಡಿರುವುದಿಲ್ಲ.ಈ ಸಂಬಂಧ ದಿನಾಂಕ 19 9 2013 ರಂದು ಜಿಲ್ಲಾಧಿಕಾರಿಗಳಿಗೆ ಶೀಘ್ರವಾಗಿ ಪರಿಹಾರ ನೀಡುವಂತೆ ಮನವಿ ನೀಡುವ ಸಂದರ್ಭದಲ್ಲಿ ಕೆ ಎಸ್ ಈಶ್ವರಪ್ಪನವರು ಘಟನೆ ಸಂಪೂರ್ಣ ಮಾಹಿತಿ ನನಗೂ ಇದೆ ನಾನು ಸಹ ಆನೆಗೊಳಗಾದ ಮನೆಗೆ ಭೇಟಿ ನೀಡಿದ್ದೇನೆ ಪರಿಹಾರ ಕೋರಿ ನಾವು ಸರ್ಕಾರಕ್ಕೆ ಶಿಫಾರಸು ಪತ್ರ ಕಳಿಸಿಕೊಟ್ಟಿದ್ದು ಸರ್ಕಾರದಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಬಂದಿದೆ ಎಂಬ ಸುಳ್ಳು ಹೇಳಿದ್ದು.

ಆಗ ನಾನು ಹಾಗಾದರೆ ನೀವು ಸರ್ಕಾರಕ್ಕೆ ಪರಿಹಾರ ನೀಡಲು ಶಿಫಾರಸು ಮಾಡಿದ ಕಳಿಸಿದ ಪತ್ರ ಹಾಗೂ ಸರ್ಕಾರದಿಂದ ಪ್ರೇರಣೆ ನೀಡಲು ಸಾಧ್ಯವಿಲ್ಲ ಎಂದು ಬಂದಿರುವ ಉತ್ತರದ ಪ್ರತಿಗಳನ್ನು ನೀಡಿದರೆ ನಾವು ನ್ಯಾಯಾಲಯದಲ್ಲಿ ಸಂತ್ರಸ್ತರ ಪರವಾಗಿ ನ್ಯಾಯ ಕಂಡುಕೊಳ್ಳುವುದಾಗಿ ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಪತ್ರ ಮಹಾಮ ಹಾಗೂ ಎಂಬ ಸ್ಥಳದ ಜಿಲ್ಲಾಧಿಕಾರಿಗಳಿಗೆ ಶಿಫಾರಸ ಪತ್ರ ಹಾಗೂ ಹಿಮರಾದ ದೃಢಕೃತ ನಕಲು ನೀಡಲು ಸೂಚಿಸಿದ್ದು ನಂತರ ನಾವು ಹಲವರು ಬಾರಿ ಜಿಲ್ಲಾಧಿಕಾರಿಗಳನ್ನು ಅವರ ಆಪ್ತ ಸಹಾಯಕರನ್ನು ಭೇಟಿಯಾಗಿ ಇಬ್ಬರು ನೀಡುವ ಕೇಳಿಕೊಂಡರು ಇಲ್ಲಿವರೆಗೂ ಕಾಯಿಸಿ ಈಗ ನಮ್ಮ ಬಳಿ ನೀವು ಕೇಳಿದ ಯಾವುದೇ ಇಬ್ಬರ ವಾಗಲಿ ಶಿಫಾರಸ ಪತ್ರವಾಗಲಿ ಲಭ್ಯವಿಲ್ಲ ಎಂದು ಹಾರೈಕೆ ಉತ್ತರ ನೀಡುತ್ತಿದ್ದಾರೆ ಈ ಈ ಸಂಬಂಧ ಎಂಟು ಎರಡು 2023 ಅನುಶ್ಮುಖ ಶಿವಮೊಗ್ಗ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಲು ಪ್ರವಾಸ್ ಮಂದಿರ ಬಳಿ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಗಂಟೆ ಕಾಯ್ದು ಮುಖ್ಯಮಂತ್ರಿಗಳ ಆಗಮಿಸುವ ಮೊದಲೇ ಸಂಸದ ಬಿಎಸ್ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದ್ದು ಪೊಲೀಸರು ನಮ್ಮಿಂದ ಮನವಿ ನಕಲನ ಸ್ವೀಕರಿಸಿದ್ದರು.

ಆದರೆ ಮುಖ್ಯಮಂತ್ರಿಗಳು ಅಲ್ಲಿದ್ದ ಎಲ್ಲರ ಮನವನ್ನು ಸ್ವೀಕರಿಸಿ ಅವರು ಎದುರುನಲ್ಲೇ ಕನ್ನಡ ಶಾಲಾ ತೊಟ್ಟು ಕಾಯುತ್ತಿದ್ದ ನಮ್ಮ ಮನವಿಯನ್ನು ನಮ್ಮ ಮನವಿ ನ್ನು ಸ್ವೀಕರಿಸಿದ್ದ ಅಲ್ಲಿಂದ ತೆರಳಿದ್ದು ವಿಷಯ ತಿಳಿದಿದ್ದ ಸಂಸದ ಬಿವೈ ರಾಘವೇಂದ್ರ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಮಗೂ ಅದಕ್ಕೂ ಸಂಬಂಧ ಇಲ್ಲವೆನ್ನುವಂತೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಅಲ್ಲಿಂದ ತೆರಳಿದ್ದಾರೆ ಇದು ಬಿಜೆಪಿ ಸರ್ಕಾರಕ್ಕೆ ಸ್ಥಳೀಯ ಶಾಸಕರ ಗಳಿಗೆ ಸಂಸದರಿಗೆ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಬಗ್ಗೆ ಆಸಕ್ತಿ ಇಲ್ಲ ಅವರ ಕಾಳಜಿ ಏನಿದ್ದರೂ ಕಲ್ಲು ಕೋರೆಗಳ ಮಾಲೀಕರು ಬಂಡವಾಳಶಾಹಿಗಳ ಬಗ್ಗೆ ಮಾತ್ರ ಎನ್ನುವುದು ಸಾವಧಿ ಪಡಿಸಿದೆ ಜಿಲ್ಲೆಯ ಶಾಸಕರ ಸಂಸದರ ಈ ಸಂತ್ರಸ್ಥರ ವಿರೋಧ ನಿಲ್ಲೋನು ಸಹಿಸಲು ಸಾಧ್ಯವಿಲ್ಲ ಅವರು ಹೇಳುವಂತೆ ಬಡವರ ಬಗ್ಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದಿದ್ರೆ ಕೂಡಲ ಸ್ಥಳೀಯ ಶಾಸಕರಾದ ಕೆ ಸಿ ಕೆ ಎಸ್ ಈಶ್ವರಪ್ಪ ಅಶೋಕ್ ನಾಯಕ್ ಬಿ ವೈ ರಾಘವೇಂದ್ರ ಕೂಡಲಸಂತ್ರಸ್ತರಣೆಗೆ ನಿಯೋಗವನ್ನು ಕರೆದ್ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ. ಪರಿಹಾರ ಕೊಡಿಸಲು. ಸಹಕರಿಸಬೇಕೆಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಪಡಿಸುತ್ತದೆ ಒಂದು ವೇಳೆ ಮೇಲ್ಕಂಡಂತೆ ಕ್ರಮ ಕೈಗೊಳ್ಳದಿದ್ದರೆ ವೇದಿಕೆಯ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ವಿಫಲವಾಗಿರುವ ಸ್ಥಳೀಯ ಶಾಸಕರ mp ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಕಲಿಸಲಾಗುವುದು ಇದಕ್ಕೆ ಸ್ಪಂದಿಸದಿದ್ದರೆ ನಿಮ್ಮ ನಿಲ್ದಾಣ ಉದ್ಘಾಟನೆಗೆ ಆಗಮಿಸುವ ಪ್ರಧಾನಮಂತ್ರಿಗಳ ಎದುರು ರಾಜ್ಯ ಸರ್ಕಾರ ವಿರುದ್ಧ ಕಪ್ಪು ಘಾಟ ತೋರಿಸಿ ಪ್ರತಿಭಟನೆ ನಡೆಸಲಾಗುವುದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ಇದುವರೆಗೂ ಸಾಕಷ್ಟು ಗೊಂದಲ ಇತ್ತು ನಮ್ಮ ಸಂಘಟನೆಯ ಶಾಂತವೇರಿ ಗೋಪಾಲಗೌಡ ಅವರ ಹೆಸರನ್ನು ಇಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿತು ಈ ಬಗ್ಗೆ ಮನವ ನಿನ್ನ ಮನವಿಯನ್ನು ಸಲ್ಲಿಸಲಾಗಿತ್ತು ಈಗ ವಿಮಾನ ನಿಲ್ದಾಣ ರೂವಾರಿಗಳಾದ ಯಡಿಯೂರಪ್ಪ ಎಲ್ಲ ಗೊಂದಲಗಳಿಗೆ ತಲೆಯೆಳದಿದ್ದು ಕುವೆಂಪು ಅವರ ಹೆಸರನ್ನು ಸೂಚಿಸಿದ್ದಾರೆ ವೇದಿಕೆ ವತಿಯಿಂದ ಬಿ ಎಸ್ ಯಡಿಯೂರಪ್ಪನವರಿಗೆ ಧನ್ಯವಾದಗಳು ಅರ್ಪಿಸುತ್ತಿದೆ ಎಂದರು.

ವರದಿ: ಸುರೇಶ್ ಬಿ ಎಸ್…