ಭಾರತೀಯ ಹಬ್ಬಗಳೆಲ್ಲವೂ ಪ್ರಕೃತಿ ಮಾತೆಯ ಆರಾಧನೆ ಆಗಿದೆ ಧಾರ್ಮಿಕ ಆಚರಣೆಗಳು ಪೂಜೆ ಪದ್ಧತಿಗಳು ದೈನಿಕ ಅನುಷ್ಠಾನಗಳೆಲ್ಲವೂ ನಿಸರ್ಗದ ಉಪಾಸನೆ ಅಥವಾ ಪರಿಸರಕ್ಕೆ ನಾವು ಸಲ್ಲಿಸುವ ಕೃತಜ್ಞತೆ ಆಗಿದೆ.
ಹಾಗಾಗಿ ಈ ಎಲ್ಲಾ ಆಚರಣೆಗಳು ಪ್ರಕೃತಿ ಸೇವೆ ಇಲ್ಲದ ನಮ್ಮ ಧರ್ಮದ ಮೂಲ ಪ್ರಮಾಚಗರಿ ಎಂದರೆ ಮೋಕ್ಷ ಪ್ರಾಪ್ತಿ ಮೋಕ್ಷ ಪಡೆದುಕೊಳ್ಳಬೇಕಾದರೆ ನಾವು ಮಾಡುವ ಮಾಡಬೇಕಾದ ಮೊದಲ ಕೆಲಸ ಪ್ರಕೃತಿ ಮಾತೆಗೆ ಅನುಗುಣವಾದ ಆಚರಣೆಯನ್ನು ಮಾಡುವುದು ಅರ್ಥ ಆರಾಧಿಸುವುದು ಹರದನೆಂದರೆ ಕೆಲವು ಪೂಜೆ ಒಂದೇ ಅಲ್ಲ ಗಿಡಮರಗಳನ್ನು ನೆಟ್ಟು ಬೆಳೆಸುವುದು ನದಿ ಸರೋವರಗಳನ್ನು ಸಂರಕ್ಷಿಸುವುದು ಸಕಲ ಜೀವರಾಶಿಗಳನ್ನು ಪ್ರೀತಿಸಿ ರಕ್ಷಿಸು ಸರಳ ಜೀವನ ನಡೆಸುವುದು ಮತ್ತು ಪ್ರಕೃತಿಯನ್ನು ಹಾಳುಮಾಡದೇ ಇರುವುದು ಇವನಿಗೆ ಭೂತನಾಥ ಪಶುಪತಿ ಪರ್ಯಾಯ ಶಬ್ದಗಳು ಬೂತನಾಥ ಎಂದರೆ ಪಂಚಭೂತಗಳ ಅಧಿಪತಿ ಈ ಐದು ವಸ್ತುಗಳಿಂದ ನಿರ್ಮಿಸಲಪಟ್ಟ ಜೀವ ಜಂತುಗಳ ಪರಿಪಾಲನೆ ಮಾಡುವುದು ಪಂಚಭೂತಗಳ ಶುದ್ಧತೆಯನ್ನು ಕಾಪಾಡುವುದು ಈಶ್ವರ ಆರಾಧನೆ ಸರಿಸಮಾನ ಪ್ರಕೃತಿಗೆ ಪ್ರತಿಯೊಂದು ಜೀವ ಜಂತುಗಳು ತನ್ನದೇ ಆದ ಫೋಟೋಗಳನ್ನು ನೀಡಿದೆ.
ಆದರೆ ಮನುಷ್ಯನ ಕೊಡುಗೆ ಶೂನ್ಯ ಅದರ ಬದಲಾಗಿ ಮಾನವ ಸಮುದಾಯ ನಿಸರ್ಗವನ್ನು ಹಾಳು ಮಾಡಿದಷ್ಟು, ಇನ್ನೂ ಅವ ಜೀವಗಳು ಮಾಡಲು ಸಾಧ್ಯವೇ ಇಲ್ಲ ಕಳೆದ ಐವತ್ತು ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾಡಿದ ಶಾಪಗಳನ್ನು ಕಳೆದುಕೊಳ್ಳಲು ಇನ್ನು 500 ವರ್ಷಗಳ ಕಾಲ ತಲೆದನ್ನು ನೀಡಬೇಕಾಗುತ್ತದೆ ಉದಾಹರಣೆಯಾಗಿ ಹಿಂದೆ ನೀರು ವ್ಯಾಪಾರವಾಗಿರಲಿಲ್ಲ ನಾವು ಎಲ್ಲಿ ಬೇಕಾದರೂ ನೀರನ್ನು ನೇರವಾಗಿ ಕುಡಿಯುವುದಿತ್ತು ಆದರೆ ಈಗ ನೀರು ವ್ಯಾಪಾರದ ವಸ್ತುವಾಗಿದೆ ಅದೇ ರೀತಿ ಪ್ರಾಣವಾಗಿ ಗಾಳಿ ಕೂಡ ಮುಂದೊಂದು ದಿನ ವ್ಯಾಪಾರದ ಸರಕ್ಕಾಗಿ ಸಿಲಿಂಡರ್ಗಳಲ್ಲಿ ತುಂಬಿಸುವ ದಿನ ದೂರವಿಲ್ಲ ಮೊನ್ನೆ ಜೋಷಿ ಮಟ್ ನಿನ್ನೆ ಟರ್ಕಿ ನಾಳೆ ಇನ್ನೊಂದು ಯಾವುದು ಪ್ರಕೃತಿಯ ಮುನಿಸು ಇನ್ನು ಕಾಲ ಮಿಂಚಿಲ್ಲ ಇನ್ನಾದರೂ ನಾವು ಎಚ್ಚೆತ್ತು ಕೊಳ್ಳಬೇಕು 2022ರ ಶಿವರಾತ್ರಿ ಆಚರಣೆಯ ಉಲ್ಲೇಖನಿಯ ಅಂಶಗಳು.
ನವ್ಯಶ್ರೀ ಈಶ್ವರನ್ ಚಾರ್ಟಿಬಲ್ ಟ್ರಸ್ಟ್ ವತಿಯಿಂದ ಕಳೆದ ಐದು ವರ್ಷಗಳಿಂದ ಆದ್ಯತೆಯಾಗಿ ಶಿವರಾತ್ರಿ ಆಚರಣೆ ನಡೆಸಿಕೊಂಡು ಬರುತ್ತಿದೆ ಶಿವನ ಆರಾಧನೆ ಎಂದರೆ ಪ್ರಕೃತಿ ಪೂಜೆ ಮತ್ತು ವಿವಿಧ ಸಾಮಾಜಿಕ ಸೇವ ಕಾರ್ಯಕ್ರಮಗಳನ್ನು ನಡೆಸುವುದು ಕಳೆದ ವರ್ಷ ಸುಮಾರು 10 ಸಾವಿರಕ್ಕೆ ಅಧಿಕ ಜನರ ಅಧಿಕ ಜನರು ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಆಗ 66 ಯೂನಿಟ್ ರತ್ತ ಸಂಗ್ರ ಅಪಘಾತದಲ್ಲಿ ತೀವ್ರಗೊಂಡ ಗಾಯಗೊಂಡ ಯುವತಿ ಗೇ 50,000 ದೇಣಿಗೆ ಒಬ್ಬ ವಿಕಲಚೇತನ ಗೆ ಉಚಿತ ವಿವಾಹ ಮುಂತಾದ ಸಾಮಾಜಿಕ ಕಾರ್ಯಗಳನ್ನು ನಡೆಸಲಾಯಿತು ಪರಿಸರದ ಬಗ್ಗೆ ಹರಿವು ನೆಟ್ಟಿನಲ್ಲಿ ಹಲವಾರು ಶಾಲೆ ಮಕ್ಕಳನ್ನು ಈಶ್ವರನಕ್ಕೆ ಆಹ್ವಾನಿಸಿ ಅವರಿಗೆ ಹೊನದಲ್ಲಿರುವ ವಿವಿಧ ವಿನುತ ಗಿಡಮರಗಳ ರಕ್ಷಣೆ ಉಪಯೋಗಗಳ ಬಗ್ಗೆ ಪರಿಚಯ ಆತ್ಮಕ ವಿವರಣೆ ನೀಡಿ ಪಶ್ಚಿಮ ಘಟ್ಟಗಳನ್ನು ಉಳಿಸುವ ಬಗ್ಗೆ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಸರಳ ಜೀವನ ನಡೆಸುವ ಕ್ರಮದ ಬಗ್ಗೆ ಮನಗಟ್ಟು ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಡಿ.ವಿ.ಸ್ poddar ಓಪನ್ ಮೈಂಡ್ಸ್ ನಂದನ ಶಾಲೆಗಳ ಸಾವಿರಕ್ಕೆ ಹೆಚ್ಚು ಮಕ್ಕಳು ಭಾಗವಹಿಸಿದರು ಶಿವನ ಭಕ್ತಿಯೆಂದರೆ ಈಶ್ವರ್ ನಲ್ಲಿ ಅಚ್ಚಲ್ಲ ನಿರ್ಮಲ ಸುದ್ದಿ ಶಿವಮೊಗ್ಗ ಬಜನಾ ಪರಿಷತ್ ಇಂದ ಭಜನೆ ಸಮೃದ್ಧಿ ಕಲಾಂದ ಕಲಾವಿದರಿಂದ ಶಿವ ದರ್ಶನ ಗಾಯನ ಶಾರದಾ ಅಂದರ ವಿಕಾಸ ಕೇಂದ್ರದ ಮಕ್ಕಳಿಂದ ಭಜನೆ ಶಬರೀಶ ಕಣ್ಣನ್ ಹಾಗೂ ತಂಡದವರಿಂದ ಶಿವಶಕ್ತಿ ಕಾರ್ಯಕ್ರಮ ಶಿವನಂದರ ಸರಳತೆ ವೈಭೋಗ ಆಡಂಬರವಿಲ್ಲದ ಜೀವನ ಕ್ರಮ ಅದ್ದೂರಿಯ ಹೋಮ ಅವನ ಕಾಣಿಕೆ ಹುಂಡಿ ಯಾವ ಭೇದಭಾವಗಳಲ್ಲದೆ ಎಲ್ಲರೂ ಶುದ್ಧ ತುಂಗೆಜಲದ ಅಭಿಷೇಕವನ್ನು ಮಾಡುವ ಅವಕಾಶ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಸರಳ ಆಚರಣೆ ಶಿವನೆಂದರೆ ಪರೋಪಕಾರ ಸಾಧ್ಯವಾದಷ್ಟು ಅಗತ್ಯವಿರುವವರಿಗೆ ಸಹಾಯ ನೂರು ಜನ ವ್ಯಕ್ತಿಗಳಿಗೆ ಆರಾಧನೆ ಕಿಟ್ ವಿತರಣೆ. ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ ಅಗತ್ಯವಿರುವವರಿಗೆ ನೀಡುವ ಸಂಕಲ್ಪ ಕಳೆದ ವರ್ಷ ಸಂಗ್ರಹಿಸಲ್ಪಟ್ಟ 50000 ಗಳನ್ನು ಹಾಸಿಗೆ ಹಿಡಿದ ಯುವತಿಗೆ ಸಹಾಯಧನ ಹೆಚ್ಚೆಚ್ಚು ರಕ್ತದ ನಗೆ ಪ್ರೇರಪಣೆ ನೀಡಿ ರಕ್ತದ ಅವಶ್ಯಕತೆ ಇರೋರಿಗೆ ಇರುವರಿಗೆ ಸಹಾಯ ಗಾಯಗೊಂಡ ಹಸುಗಳ ಸಂರಕ್ಷಣೆ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಿರುತ್ತದೆ ನವ್ಯಶ್ರೀ ಈಶ್ವರನ ಚಾರಿಟೇಬಲ್ ಟ್ರಸ್ಟ್ ಶಿವಮೊಗ್ಗ