ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ವಿನೋದ್ ನಗರ ವಿಶ್ವ ಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ರತ್ನ ಕುವೆಂಪುರವರ ಹೆಸರನ್ನು ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ನಿರ್ಧಾರವನ್ನು ಪ್ರಕಟಿಸಿರುವ ಬಿಜೆಪಿ ಹಿರಿಯ ಮುಖಂಡರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರಿಗೆ ನಮ್ಮ ಸಂಘಟನೆ ಅಭಿನಂದನೆ ಸಲ್ಲಿಸುತ್ತದೆ
ಕುವೆಂಪುರವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾ. ನೀಟ್ ಪಡೆದವರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಸ್ಕಾಲರ್ಶಿಪ್ ಪುರಸ್ಕೃತರಾಗಿರುತ್ತಾರೆ ಪ್ರತಿಷ್ಠಿತ ಪಂಪ ಪ್ರಶಸ್ತಿ ವಿಜೇತರು ಹಾಗೂ ಪದ್ಮ ವಿಭೂಷಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವ ಸದಸ್ಯತ್ವ ಹೊಂದಿರುವ ಕನ್ನಡ ವಿಶ್ವವಿದ್ಯಾನಿಲಯದ ನಡೋಜ ಪ್ರಶಸ್ತಿ ವಿಜೇತರಾದ ಇವರು ರಾಷ್ಟ್ರಕವಿ ಪುರಸ್ಕಾರ ಪಡೆದವರು ಇಷ್ಟೆಲ್ಲ ಗೌರವ ಪ್ರಶಸ್ತಿ ಪುರಸ್ಕೃತರಾದ ಕುವೆಂಪುರವರ ಹೆಸರನ್ನು ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಬಿಎಸ್ ಯಡಿಯೂರಪ್ಪ ನಿರ್ಧಾರ ಮಾಡಿರುವುದು ಅತ್ಯಂತ. ಶ್ಲಾಘ ಲಾಗನಿಯ ಕ್ರಮವಾಗಿದ್ದು. ಸರ್ವಸಮತ ನಿರ್ಧಾರವಾಗಿದೆ ಏನಲೇ ಯಡಿಯೂರಪ್ಪನವರು ಜಿಲ್ಲೆಯ ರಾಜ್ಯದ ಮೆಚ್ಚುಗೆಗೆ ಪಾತ್ರರಾಗಿರುತಾ ರೇ. ವಂದನೆಗಳೊಂದಿಗೆ ಕಲ್ಲೂರು ಮೇಘರಾಜ ವ್ಯವಸ್ಥಾಪಕ ಟ್ರಸ್ಟಿ