ಕಾನೂನಿನಲ್ಲಿ ಸರ್ಕಾರಗಳ ಯಾವುದೇ ನಿಯಮ ಆದೇಶಗಳಲ್ಲಿ ಇಲ್ಲದಿದ್ದರೂ ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೊರೇಟರ್ ಗಳು ವೈದ್ಯಕೀಯ ವೆಚ್ಚ ಪಡೆದುಕೊಳ್ಳುತ್ತಿರುವ ಬಗ್ಗೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಶ್ರೀ ಮನೋರ ಗೌಡ ಆದ ನಾನು ತಮ್ಮನ್ನು ರಾಜ್ಯ ಸರ್ಕಾರವನ್ನು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಸೂಕ್ತ ಕ್ರಮಕ್ಕಾಗಿ ಕೆಳಕಂಡ ಅಂಶಗಳನ್ನು ಗಮನಕ್ಕೆ ತರ ಬಯಸುತ್ತೇನೆ. ದಿನಾಂಕ 14 2 2020 ಶಿವಮೊಗ್ಗ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾರ್ಪೊರೇಟರ್ಗಳು ಬರುವುದನ್ನು ಆಗುವ ವೈದ್ಯಕೀಯ ವಿಮೆಪಾವತಿಸಲು 40 ಲಕ್ಷ ರೂಪಾಯಿ ಕಾಯ್ದೆ ಕಾಯ್ದಿರಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಈ ನಿರ್ಣಯ ರಾಜ್ಯ ಸರ್ಕಾರ ಯಾವುದೇ ಕಾನೂನಿಗೆ ಹೊರತಾಗಿದೆ ಅಥವಾ ಇದು ಪಾಲಿಕೆಯ ಸ್ವಯಂ ನಿರ್ಣಯವಾಗಿದೆ ಈಗಾಗಲೇ ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೊರೇಟರ್ಗಳು ಹೃದಯ ಶಸ್ತ್ರಚಿಕಿತ್ಸೆ ಶ್ವಾಸಕೋಶದ ಶಸ್ತ್ರಚಿಕಿತ್ಸೆ ಮೂಲವಾದಿ ಚಿಕಿತ್ಸೆ ಕಣ್ಣಿನ ಚಿಕಿತ್ಸೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಆಸ್ಪತ್ರೆಗಳ ಖರ್ಚಿಗಾಗಿ ಪಡೆದಿದ್ದಾರೆ ಇದು ನೇಮಭೈರವಾಗಿದೆ ಒಂದು ವೇಳೆ ಆಡಿಟ್ ನಲ್ಲಿ ಅಬ್ಜೆಕ್ಷನ್ ಬಂದರೆ ಪಡೆದ ವೈದ್ಯಕೀಯ ವೆಚ್ಚವನ್ನು ಮರಳಿ ಕಟ್ಟಲು ತೀರ್ಮಾನ ಮಾಡಿಕೊಂಡಿದ್ದಾರೆ ಈ ಎಲ್ಲ ವಿಷಯಗಳು ಪತ್ರಿಕೆಯಲ್ಲಿ ಬಹಿರಂಗ ಗೊಂಡಿದೆಈಗಾಗಲೇ ನಮ್ಮ ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಾರ್ಟಿ ಈ ಎಲ್ಲ ವಿಷಯಗಳ ಮಾಹಿತಿಗಳನ್ನು ಮಾಹಿತಿ ಹಕ್ಕಿನ ಕಾನೂನುಡಿಯಲ್ಲಿ ಮಹಾನಗರ ಪಾಲಿಕೆಯಿಂದ ಪಡೆದುಕೊಂಡು ನ್ಯಾಯಕ್ಕಾಗಿ ಹೋರಾಟ ಆರಂಭಿಸಿ ದೇ. ಶಿವಮೊಗ್ಗ ಜಿಲ್ಲೆಯ ಅನೇಕ ಸ್ವಯಂ ಸೇವಾ ಸಂಸ್ಥೆಗಳ ಹೋರಾಟಗಾರರು ಕೈಜೋಡಿಸಿದ್ದ ರೇ. ನಿಯಮ ಬಾಹಿರವಾಗಿ ಮಹಾನಗರ ಪಾಲಿಕೆ ಕಾರ್ಪೊರೇಟ್ ರವರ ಈ ರೀತಿ ಈ ರೀತಿ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರು ವೈದ್ಯಕೀಯ ವೆಚ್ಚಕ್ಕಾಗಿ ಹಣ ಪಡೆದಿರುವುದು ಒಂದು ರೀತಿಯ ಕಾನೂನು. ಬಾಹಿರ ಭ್ರಷ್ಟಾಚಾರವಾಗಿರುತ್ತದೆ. ಇದನ್ನು ನಮ್ಮ ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಾರ್ಟಿಯು ತೀವ್ರವಾಗಿ ವಿರೋಧಿಸಿತದೆಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ ಮಹಾನಗರ ಪಾಲಿಕೆಗೆ ಸಂದಾಯವಾಗುವ ಹಣ ಸಾರ್ವಜನಿಕರ ಕಂದಾಯದ ಹಣವಾಗಿದೆ ಅದು ಯಾವ ಕಾರಣಕ್ಕೂ ಕಾನೂನು ಬಾಹಿರ ದುಂಡು ವೆಚ್ಚವಾಗಿದುರಂತವೆಂದರೆ ಮಹಾನಗರ ಪಾಲಿಕೆ ಆಯು ಕ್ತರು ಕೂಡ ಇಂಥ ಆಕ್ರಮ ಖರ್ಚು ವೆಚ್ಚಗಳನ್ನು ನೋಡಿದ್ದರು ಕ್ರಮ ಕೈಗೊಳ್ಳೋದೇ ಕಣ್ಮುಚ್ಚಿ ಕುಳಿತಿರುವುದು ಅವರು ಕೂಡ ಭ್ರಷ್ಟಾಚಾರದ ಜೊತೆಗೆ ಶಾಮಿಲಾ ವಿರುವುದು ಪುರಾವೆಯಾಗಿದೆ ಮಾನ್ಯ ಜಿಲ್ಲಾಧಿಕಾರಿಗಳು ಕೂಡ ಲೇ. ತಾವು ಈ ಮೇಲ್ಕಂಡ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಶಿವಮೊಗ್ಗ ಜಿಲ್ಲಾ ಆಮ್ ಆದ್ಮಿ ಪಾರ್ಟಿಯ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಹೋರಾಟಗಾರರ ಜೊತೆಗೆ ಮಹಾನಗರ ಪಾಲಿಕೆಯಿಂದ ಮುಂದೆ ಉಗ್ರ ಹೋರಾಟವನ್ನು ಪ್ರಾರಂಭಿಸಬೇಕಾಗುತ್ತದೆ ತಾವು ಸೂಕ್ತ ಕ್ರಮವನ್ನು ಜರಗಿಸಬೇಕೆಂದು ಮನೋಹರ್ ಗೌಡ ವಿನಂತಿಸಿ ಕೊಂಡರು

ವರದಿ: ಸುರೇಶ್ ಬಿ ಎಸ್