ವಿದ್ಯಾರ್ಥಿ ವಕೀಲರ ವೇದಿಕೆ ಸಿ ಬಿ ಆರ್ ರಾಷ್ಟ್ರೀಯ ಕಾನೂನು ಕಾಲೇಜ್ ಸವಳಂಗ ರಸ್ತೆಯ. ರೈಲ್ವೆ ಗೇಟ್ ಬಳಿ ನಿರ್ಮಾಣವಾಗುತ್ತಿರುವ ಪ್ಲೇವರ್ ಕಾಮಗಾರಿಯ ಫೆಬ್ರವರಿ 8.22ರಂದು ಪ್ರಾರಂಭ ಆಗಿದ್ದು ಇದೇ ಸಂದರ್ಭದಲ್ಲಿ ಕಾಶಿಪುರದಲ್ಲಿ ರೈಲ್ವೆ ಗೇಟ್ ಬಳಿ ಮತ್ತು ಹೊಳೆ ಬಸ್ ಸ್ಟಾಪ್ ರೈಲ್ವೇ. ರೈಲ್ವೆ ಗೇಟ್ ಬಳಿಯಲ್ಲಿ ಫ್ಲೈ ಓವರ್ ಗಳು ನಿರ್ಮಾಣವಾಗುತ್ತಿದ್ದು ಸವಳನ್ನ ರಸ್ತೆಯ ಕಾಮಗಾರಿ ತುಂಬಾ ಮಂದಗತಿಯಲ್ಲಿ ಆಗುತ್ತಿದೆ ಇದರಿಂದ ಅನೇಕ ಅನಾನುಕೂಲಗಳು ಸೃಷ್ಟಿಯಾಗಿದೆ ವಾಹನ ಸಂಚಾರಕ್ಕೆ ಬರಲಿ ಸೇವಾ ರಸ್ತೆ ಕಲ್ಪಿಸಿಲ್ಲ ಇದರಿಂದ ರೈಲ್ವೆ ಗೇಟ್ ಹಾಕಿದ ಸಂದರ್ಭದಲ್ಲಿ ವಾಹನದಟ್ಟಣೆ ಉಂಟಾಗುತ್ತದೆ ಈಗಾಗಲೇ ಬೃಹತ್ ಗುಂಡಿಗಳನ್ನು ತೆಗೆದಿದ್ದು ಎಚ್ಚರಿಕೆ ಸೂಚನಾ ಫಲಕಗಳು ಕಂಡುಬಂದಿಲ್ಲ ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಉದಾಸಿನ ಮನೋಭಾವದಿಂದ ಉತ್ತರಗಳನ್ನು ಕೊಡುತ್ತಾರೆ ರಸ್ತೆಯಲ್ಲಿ ಧೂಳು ಹೆಚ್ಚು ಆಗಿರುವುದರಿಂದ ಸಾರ್ವಜನಿಕರು ಮತ್ತು ಅಲ್ಲಿನ ನಿವಾಸಿಗಳು ಆರೋಗ್ಯ ಸಮಸ್ಯೆಗೆ ಗೊತ್ತಾಗುತ್ತೆ ಆಸ್ಪತ್ರೆ ಹೋಗುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗೂ ಅಲ್ಲಿ ನಾ ನಿವಾಸಿಗಳು ಧೂಳಿನ ಕಾರಣದಿಂದ ತಮ್ಮ ಮನೆಯ ಅಂಗಡಿಗಳನ್ನು ತೊರೆದು ಬೇರೆ ಕಡೆ ಹೋಗುತ್ತಿದ್ದು ಸ್ಥಳೀಯರ ಆಸ್ತಿ ಆರ್ಥಿಕ ಪರಿಸ್ಥಿತಿ ತುಂಬಾ ಸ್ಲೋಚನಮಯವಾಗಿದೆ ರಸ್ತೆಯಲ್ಲಿ ಯಾವುದೇ ಬೀದಿ ದೀಪಗಳು ಇರುವುದಿಲ್ಲ ಇದರಿಂದ ಅಪಘಾತ ಕಳ್ಳತನ ಗುಂಡಿಗಳಿಗೆ ದನಕರುಗಳು ಬೀಳುವುದು ಮುಂತಾದ ಅನೇಕ ಸಮಸ್ಯೆಗಳು ಹೆಚ್ಚಾಗುತ್ತಿದೆ ರೈಲ್ವೆ ಗೇಟ್ ಹಾಕಿದಾಗ ಅಂಬುಲೆನ್ಸ್ ಗಳು ಬಂದರೆ ವಾಹನದಟ್ಟನೆ ನಡುವೆ ರೈಲ್ವೆ ಹಳಿಯನ್ನು ದಾಟಲು ದೀರ್ಘಾವಧಿ ಸಮಯ ಹಿಡಿಯುತ್ತಿದ್ದು ಅಂಬುಲೆನ್ಸ್ ಸಂ ಸಂಚಾರಕ್ಕಾಗಿ ಯಾವುದೇ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿಲ್ಲ. ಈ ಸಮಸ್ಯೆಯಿಂದಾಗಿ ದಿನಾಂಕ 14 ಫೆಬ್ರುವರಿ 23 ರಾತ್ರಿ 8:30 ಸಮಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮಾಜಿ ಉಪಕಥೆ ಉಪಕುಲಪತಿಗಳು ಹಾಗೂ ಭಾರತೀಯ ಸಂವಿಧಾನದ ಬೋಧನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾದಂತ ಹಾಗೂ ಸದಾ ವಿದ್ಯಾರ್ಥಿಗಳ ಪರ ಚಿಂತನೆ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದ ಸಾಕಷ್ಟು ಸಾಮಾಜಿಕ ಕಳಕಳಿಯನ್ನು ಹೊಂದಿದಂತ ಶಿವಮೊಗ್ಗದ ಭೀಮಸೇನ್ ನಾವು ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಡಾಕ್ಟರ್ ಜಿ ಆರ್ ಜಗದೀಶ್ ಶಿವಾಲಯ ನಿವಾಸಿ ಅವರನ್ನು ಹೃದಯಘಾತವಾದ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಸವಳಂಗ ರಸ್ತೆಯ ರೈಲ್ವೆ ರೈಲ್ವೆ ಗೇಟ್ ಬಳಿ ವಾಹನ ದಟ್ಟಣೆ ನಡುವೆ ಸುಮಾರು 25 ನಿಮಿಷ ಸಿಕ್ಕಿ ಹಾಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದ ಕಾರಣ ಮರಣ ಹೊಂದಿದರು ಈ ರೀತಿಯ ಅವಗಡಗಳು ಮುಂದೆ ಆಗಬಾರದೆಂದು ದೃಷ್ಟಿಯ ಸದರಿ ಕಾಮಗಾರಿಕೆ ವಿಳಂಬಕ್ಕೆ ಮತ್ತು ಸಾವಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತ್ತು ಮಾಡಿ ಕಾನೂನು ಪ್ರಕಾರ ಅವರಿಗೆ ಶಿಕ್ಷೆಯನ್ನು ವಿಧಿಸಬೇಕಾಗಿ ತಮ್ಮಲ್ಲಿ ವಿನಂತಿ ಈ ಕಾಮಗಾರಿಗೆ ಆ ವ್ಯವಸ್ಥೆಗೆ ಅಧಿಕಾರಿಗಳ ನಿರ್ಲಕ್ಷ ಮತ್ತು ಸ್ಮಾರ್ಟ್ ಸಿಟಿ ಲಿಮಿಟೆಡ್ ರೈಲ್ವೆ ಇಲಾಖೆ ಸಂಚಾರಿ ಪೊಲೀಸ್ ಪೊಲೀಸ್ ಇಲಾಖೆಯ ಜಗಳ ಕಾರಣವಾಗಿದೆ ಇದಕ್ಕೆ ನೇರ ಜಿಲ್ಲಾ ಆಡಳಿತ ಹೊಣೆಯಾಗಿದೆ ಈ ರೀತಿಯಾಗಿ ಅವಳು ಹಂಗ ರಸ್ತೆಯ ಕಾಮಗಾರಿಕೆಯಿಂದ ಸಾರ್ವಜನಿಕರು ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಕ್ಕೆ ಉಂಟಾಗಿದ್ದು ಜೀವಿಸುವ ಹಕ್ಕು ಶಿಕ್ಷಣದ ಹಕ್ಕು ವೃತ್ತಿ ವ್ಯಾಪಾರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾಗಿದೆ ಸ್ಥಳೀಯರು ಎಷ್ಟೇ ಮನವಿ ಮಾಡಿದರು ಜಿಲ್ಲಾ ಆಡಳಿತ ಯಾವುದೇ ರೀತಿ ಸ್ಪಂದನೆ ನೀಡಿಲ್ಲ ಈ ಮೂಲಕ ನಾಗರಿಕರ ಹಕ್ಕುಗಳನ್ನು ರಕ್ಷಿಸಬೇಕೆಂದು ವಿದ್ಯಾರ್ಥಿ ವಕೀಲರ ವೇದಿಕೆ ಭೀಷ್ ಭೀಮ ಸೇನಾ ರಾಷ್ಟ್ರೀಯ ಕಾನೂನು ಹಮ್ಮಿಕೊಂಡಿದ್ದು ಹೋರಾಟವನ್ನು ಸುರೇಶ್ ಬಾಬು ಮೈಸೂರು ತಾರೆ ಕಾರ್ಯದರ್ಶಿಯಾದ ಇದಕ್ಕೆ ಹನುಮಂತನಗರ ಬಸವೇಶ್ವರನಗರ ಡಾಲರ್ಸ್ ಕಾಲೋನಿ ನಿವಾಸಿಗಳ ಸಂಘ ಅಂಗಡಿ ಮಾಲೀಕರ ಸಂಘ ಆಟೋ ಚಾಲಕರ ಸಂಘ ಬೆಂಬಲ ಸೂಚಿಸಿದರು.

ವರದಿ : ಸುರೇಶ್