ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ಇಂದು ಶಿವಮೊಗ್ಗದ ಅಶೋಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಸರ್ವೆ ಆಧಿಕಾರಿಗಳ ದೂರು ಉಪಯೋಗಕ್ಕೆ ಸಾರ್ವಜನಿಕ ವಲಯ ಆತಂಕಗೊಳ್ಳುವ ಅಂತ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ನೇರವಾಗಿ ಆರೋಪಿಸಿದರು.ಕಳೆದ ವರ್ಷಗಳಿಂದ ಸರ್ವಾಧಿಕಾರಿಗಳ ಕುದ್ದು ಸ್ಥಳಕ್ಕೆ ತರಲಿ ಭೂಮಾಪನ ನಿಯಮದಂತೆ ಸರ್ವೆ ಪರಿಶೀಲನೆ ನಡೆಸದ ಈ ಸದರಿ ವೇಳೆಯಲ್ಲಿ ಮೂಲ ಗ್ರಾಮ ನಕ್ಷ ನಕ್ಷೆಗಳ ಪ್ರಕಾರವನ್ನು ಅನುಸರಿಸದೆ ಲ್ಯಾಂಡ್ ಲಿಟಿಗೇಷನ್ ಹಾಗೂ ರಾಜಕೀಯ ಬೆಂಬಲಿತ ಅರ್ಜಿದಾರರಿಗೆ ಹಾಗೆ ಇವರುಗಳ ಅನುಸಾರದಂತೆ ವರಲಕ್ಷಣ ನಿಂತ ಜಾಗದಲ್ಲಿ ಸ್ಕೆಚ್ ಹಾಕಿ ಸಿದ್ಧಪಡಿಸಿ ಸರ್ವೆ ಇಲಾಖೆ ಆತುರ ಸ್ಕೆಚ್ ನೀಡುತ್ತಿರುವುದರಿಂದ ಶಿವಮೊಗ್ಗ ತಾಲೂಕಿನಲ್ಲಿ ಲ್ಯಾಂಡ್ ಲಿಟಿಗೇಷನ್ ಜಾಲ ತನ್ನ ಅನಾಹುತಕಾರಿಯನ್ನು ಹೆಚ್ಚಿಸಿಕೊಂಡಿದೆ ಹಾಗೂ ಇದರ ಕಡೆ ವಾನಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.

ಆಗ ಸರ್ವೆ ಅಧಿಕಾರಿಗಳ ಅಧಿಕಾರ ದುರು ಉಪಯೋಗದಿಂದ ಸಾರ್ವಜನಿಕ ಸರ್ಕಾರಿ ಕರಾಬ್ ಕಟ್ಟೆ ಸರ್ಕಾರಿ ಪಡೆ ಗೋಮಾಳ ಕೆರೆ ಕಟ್ಟೆ ಆಸ್ತಿಗಳ ರಕ್ಷಣಾ ಸದ್ಯವಾಗುತ್ತದೆ. ಜಿಲ್ಲಾಧಿಕಾರಿ ಸೆಲ್ವಾ ಮಣಿ ಯವರು ಗಮನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವೇದಿಕೆ ತರಬಯಸುತ್ತದೆ ಈಗಾಗಲೇ ಇಂಥ ಜಾಲದೊಂದಿಗೆ ಶಾಮೀಲು ಆಗಿರುವ ಸರ್ವೇ ಧಿಕಾರಿಗಳ ಅಧಿಕಾರ ದುರುಪಯೋಗವನ್ನು

ಪತ್ತೆ ಹಚ್ಚಲ ಪೋಲಿಸಾಗು revenue ಇಲಾಖೆಗಳನ್ನು ಇಲಾಖೆಗಳನ್ನು ಒಳಗೊಂಡ ತನಿಕ ತಂಡಕ್ಕೆ ವಿಶೇಷ ಅಧಿಕಾರವನ್ನು ನೀಡಬೇಕು ಇದರಿಂದ ಶಿವಮೊಗ್ಗ ತಾಲೂಕಿನಲ್ಲಿ ಅಧಿಕಗೊಳ್ಳುತ್ತಿರುವ ಲ್ಯಾಂಡ್ ಲಿಟಿಗೇಷನ್ ಕ್ರೈಂ ಗಳಿಗೆ ಕಡಿಯೋಣ ಹಾಕಬಹುದಾಗಿದೆ ಅಲ್ಲದ ನ್ಯಾಯಾಲಯದ ಕಟಗಟಗೆ ಅಸಲಿ ವಾರಸುದಾರರ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.

ಪಥ ಬದಲಿಸುವುದು ಸರ್ವೆ ನಂಬರ್ ಬದಲಾವಣೆ. ಭೂಮಾಪನ ನೇಮನ ಉಲ್ಲಂಘಿಸಿರುವ ಹಲವು ಪ್ರಕರಣಗಳಲ್ಲಿ ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಕಂಡು ಬಂದಿರುವುದರಿಂದ ಜಿಲ್ಲಾಡಳಿತ ಈ ಕೂಡಲೇ ಕಳೆದ 10 ವರ್ಷಗಳಿಂದ ಶಿವಮೊಗ್ಗ ಭೂ ದಾಖಲೆಗಳ ಸಾಹಾಯಕ ಸಿದ್ಧಪಡಿಸಿ ನೀಡಲಾಗುತ್ತಿರುವಾ. ಎಲ್ಲ ನಕ್ಷಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತಂಡ ರಚಿಸಬೇಕೆಂದು ವೇದಿಕೆ ಅಗ್ರಹ ಮಾಡಿದರು.

ವರದಿ: ಸುರೇಶ್ ಬಿ ಎಸ್…