ಜಾತಿಯ ಜನತಾದಳ ವತಿಯಿಂದ ಇಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಕೇಂದ್ರ ಸರ್ಕಾರವು ಅಡುಗೆ ಅನಿಲ ದೈನಂದಿನ ಅಗತ್ಯ ವಸ್ತುಗಳು ನಿರಂತರ ಬೆಲೆ ಏಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಹೆಚ್ಚಳ ಮಾಡುತ್ತಿರುವುದರಿಂದ ಮಧ್ಯಮ ವರ್ಗ ಜನಸಾಮಾನ್ಯರ ಬದುಕು ಅತ್ಯಂತ ಕಠಿಣವಾಗಿದೆ ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರುತ್ತಿರುವ ಕಾರಣ ಬಡವರು ಹುಲಿ ಕಾರ್ಮಿಕರು ಮತ್ತು ಜನರ ಗೋಳ ನಿತ್ಯ ದೋಸ್ತರವಾಗಿದೆ ರಾಜ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಆಡಳಿತ ಅದಕ್ಕೆ ಜನಸಾಮಾನ್ಯರೇ ಬದುಕಿಗೆ ರಕ್ಷಣೆ ಇಲ್ಲವಾಗಿದೆ
ರಾಜ್ಯದಲ್ಲಿ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಅವಾಂತರ ದಿಂದಾಗಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಈಗಾಗಲೇ ಒಬ್ಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ 3 ದಿನಗಳ ಹಿಂದೆ ಚೆನ್ನಾಗಿರಿ ಶಾಸಕ ಮಾಡಳ ವಿರುಪಾಕ್ಷಪ್ಪನವರ ಪುತ್ರ ಪಡೆಯುವ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆದ್ದರಿಂದ ತಾವುಗಳು ಕೂಡಲೇ ಮಧ್ಯಪ್ರವೇಶ ಮಾಡಿ ಭ್ರಷ್ಟಾಚಾರ ನಿಯಂತ್ರಣ ಹಾಗೂ ಅಡುಗೆ ಅನಿಲ ಪೆಟ್ರೋಲ್ ಡೀಸೆಲ್ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ರಾಜ ಸರ್ಕಾರಕ್ಕೆ ಆದೇಶ ನೀಡುವುದರ ಮೂಲಕ ಶಿವಮೊಗ್ಗ ನಗರದ ಜನತಾದಳ ಒತ್ತಾಯ ಮಾಡುತ್ತದೆ ಎಂದರು. ಈ ಸಂದರ್ಭದಲ್ಲಿ ಜನತಾದಳ ಮುಖಂಡರು ನಾಗರಾಜ್ ಕಂಕರಿ ಪಾಲಾಕ್ಷಿ ಭಾಸ್ಕರ್ ಬಸವರಾಜು ನರಸಿಂಹ ಗೋವಿಂದಪ್ಪ ಶ್ರೀ ಸಿದ್ದಪ್ಪ ರಾಜಣ್ಣ ಶ್ರೀ ಸತ್ಯನಾರಾಯಣ ರಾಜ್ ಗೀತಾ ಮುಂತಾದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು