ಮಹಾನಗರ ಪಾಲಿಕೆ ಶಿವಮೊಗ್ಗ ಹೊರಗುತ್ತಿಗೆ ನೀರು ಸರಬರಾಜು ವಿಭಾಗ ನೌಕರರಿಂದ ಪ್ರತಿಭಟನೆ ನಡೆಸಿದರು.

ನೌಕರಿ ಕಾಯo ಮತ್ತು ಸಮಾನ ವೇತನಕ್ಕೆ ಆಗ್ರಹಿಸಿ ನೌಕರರು ನೀರು ಸರಬರಾಜು ನೂರು ಹದಿನೈದು ನೌಕರರು ಮುಷ್ಕರ ನಡೆಸುತ್ತಿದ್ದಾರೆ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘ ಇಂದು ಪಾಲಿಕೆಯಿಂದ keb ವೃತ್ತದ ಬಳಿ ಇರುವ ನೀರು ಸರಬರಾಜು ಮಂಡಳಿ ವರಗೂ ಪ್ರತಿಭಟನೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.ಹಲವು ಬಾರಿ ಮುಖ್ಯಮಂತ್ರಿಗಳಲ್ಲಿ ಹಾಗೂ ಸಂಬಂಧ ಪಟ್ಟ ಸಚಿವರಗಳಲ್ಲಿ ಕೋರಿಯನ್ ಕೋರಿಕೆ ಮಾಡಿಕೊಂಡಿರುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆ ದಿನದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜುಗಳ ಚರಂಡಿ ಮಂಡಳಿ ನಿರ್ವಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಲ್ ಮಾಡಲು ಕೊಡಲಾಗಿತ್ತು ಆದರೆ ಈವರೆಗೂ ಅದನ್ನ ನೆರವೇರಿಲ್ಲ ಎಂಬುದು ಸಂಘವು ದೂರಿದ್ದಾರೆ.

ಸರ್ಕಾರವು ವಿವಿಧ ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಅಥವಾ ನೇರ ಪೌರ ಪಾವತಿ ಪೌರಕಾರ್ಮಿಕರಗಳನ್ನು ಸಂಜು ಹೊಸ ಪುಟ್ಟ ಸಭೆಯಲ್ಲಿ ಖಾಯಂ ನೌಕರರ ಗಳನ್ನಾಗಿ ಪರಿಗಣಿಸುವ ಬಗ್ಗೆ ಅನುಮೋದಿಸಿ ಈಗಾಗಲೇ ನೇಮಕಾತಿ ನಡೆಯುತ್ತದೆ ಏನು ಸರ್ಕಾರ ರಚಿಸಿರುವ ಕ್ಷಮೆ ಕೆ ವರದಿಯನ್ನು ಪರಿಗಣಿಸಿಲ್ಲ ನಮ್ಮ ಬೇಡಿಕೆ ಪರಿಗಣಿಸದಿದ್ದಲ್ಲಿ ಮುಷ್ಕರ ನಡೆಸುವ ಬಗ್ಗೆ ಫೆಬ್ರವರಿ 20ರಂದು ಸರಕಾರಕ್ಕೆ ಮನವೇ ಸಲ್ಲಿಸಲಾಗಿತ್ತು ಸಂಘಟನೆಯ ನೀಡಿದ ಗಡುವು ಮುಗಿದು ವಾರ ಆಗಿದೆ ಸರ್ಕಾರ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ ಸಂಗ ಮುಷ್ಕರಕ್ಕೆ ಮುಂದಾಗಿದೆ ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ನಾಗರಾಜ ಕಾರ್ಯದರ್ಶಿ ಕಿರಣ್ ಕುಮಾರ್ ಉಪಾಧ್ಯಕ್ಷ ರಘು ಮಗುವಿನ ನೀವು ಉಪಸ್ಥಿತರಿದ್ದರು.

ವರದಿ: ಸುರೇಶ್ ಬಿ ಎಸ್…