ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ನೀಡಿದರು.ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಡಿ ಡಿ ಎಲ್ ಆರ್ ಅಧಿಕಾರಿಗಳು ಹಾಗೂ ಕಂಪ್ಯೂಟರ್ ಆಪರೇಟರ್ಸ್ ಸರ್ವಾಧಿಕಾರಿಗಳ ಅಧಿಕಾರಗಳ ದುರುಪಯೋಗ ಅಡಿ ಕಳೆದ 10 ವರ್ಷಗಳನ್ನು ನಿರಂತರವಾಗಿ ಭೂಮಾಪನ ಉಲ್ಲಂಘಿಸಿದ ನಕಲಿ ಮತ್ತು ಸುಳ್ಳು ಭೂ ನಕ್ಷೆಗಳನ್ನು ನೀಡಿರುವುದು ಕೂಡಲೇ ರದ್ದುಪಡಿಸಿ ಸಾರ್ವಜನಿಕ ಆಸ್ತಿಗಳು ಹಾಗೂ ಸರ್ಕಾರಿ ಕರಾಬಕಟ್ಟೆ ಗೋಮಳ ಕೆರೆಕಟ್ಟೆ ಆಸ್ತಿಗಳ ರಕ್ಷಣೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಸುಳ್ಳು ಭೂ ನಕ್ಷೆಗಳಿಂದ ಆಸ್ತಿ ಕಬ್ಜಾ ಮಾಡಿರೋರು ಬಗ್ಗೆ ಗೂಂಡಾ ಕಾಯ್ದೆ ಅಡಿ ದೂರು ದಾಖಲಾತಿ ಮಾಡುವಂತೆ ಆಗ್ರಹಿಸಿದರು.ಶಿವಮೊಗ್ಗ ನಗರದಲ್ಲಿ ಲ್ಯಾಂಡ್ ಲಿಟಿಗೇಷನ್ ಪ್ರಕರಣಗಳು ಅಧಿಕಗೊಳ್ಳುತ್ತಿದ್ದು ನ್ಯಾಯಾಲಯಗಳಿಗೆ ಆಗ ಸಕ್ಷ್ಣಮಾ ಪ್ರಾಧಿಕಾರಗಳಿಗೆ ಮೂಲ ವಾರಸುದಾರರು ಮರೆ ಹೋಗುತ್ತಿರುವುದು ಸಾಮಾನ್ಯವಾಗಿ ದುರ್ಬಲ ನಾಗರಿಕರು ಅಸಹಾಯಕರು ಅಕ್ಷರಸ್ಥರ ಕೋರ್ಟ್ ಹತ್ತಿರ ತೆರಳಲಾಗದೆ ಲ್ಯಾಂಡ್ ಲಿಟಿಗೇಷನ್ ಟ್ರೈನ್ ಜಾಲದ ಬೆದರಿಕೆಗಳಿಗೆ ಒಳಗಾಗುತ್ತಿರುವುದು ಸ್ಥಳೀಯ ಪೊಲೀಸ್ ಬಂದು ಇದೊಂದು ಸಿವಿಲ್ ಮ್ಯಾಟರ್ ಸಾರ್ವಜನಿಕರು ಕೊಟ್ಟ ದೂರುಗಳಿಗೆ ಇಂಬರ ನೀಡಿ ಕಡತ ಅಂತಿಮಗೊಳಿಸುತ್ತಿರುವುದು ತಮ್ಮ ಗಮನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾ ಘಟಕ ತರ ಬಯಸುತ್ತದೆ ಎಂದರು.
ಈ ಮೇಲಿನ ಅನಾಹುತ ಕಾರ್ಯ ಅಂಶಗಳನ್ನು ಪರಿಗಣಿಸಿ ವೇದಿಕೆ ಈಗಾಗಲೇ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ ಆದರೂ ಯಾವುದೇ ತಂಡ ರಚನೆ ಮಾಡದೇ ಇರುವುದು ಸಾರ್ವಜನಿಕರಿಗೆ ನ್ಯಾಯ ಇಲ್ಲ ದಂತಾಗಿದೆ ಸಾಂವಿಧಾನಿಕವಾಗಿ ಜನ ಜೀವನಕ್ಕೆ ರಕ್ಷಣೆ ನೀಡಬೇಕಾದ ಇಲಾಖೆ ಗಳೂ ಹಾಗೂ ಇಲಾಖೆ ಅಧಿಕಾರಿಗಳು ಈ ರೀತಿ ಲ್ಯಾಂಡ್ ಲಿಟಿಗೇಷನ್ ಜಾಲ ದೊಂದಿಗೆ ಶಾಮಿಲಾ ಆಗಿರೋದು ಆತಂಕದ ವಿಷಯವಾಗಿದೆ ಎಂದರು.
ಈಜಾಲ ನಗರದಲ್ಲಿ ಸಕ್ರಿಯವಾಗಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತಾ ಶಿವಮೊಗ್ಗ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಡಿಡಿಎಲ್ಲರ್ ಹಾಗೂ ಡಿಡಿಎಲ್ಲರ್ ಅಧಿಕಾರಿಗಳು ಕಂಪ್ಯೂಟರ್ ಆಪರೇಟರ್ ಹಾಗೂ ಸರ್ವೆ ಅಧಿಕಾರಿಗಳ ಅಧಿಕಾರ ದುರುಪಯೋಗ ತಮ್ಮ ಗಮನಕ್ಕೆ ವೇದಿಕೆ ತರುತ್ತದೆ ಅರ್ಜಿದಾರರು ನೀಡುವ ಭೂ ನಕ್ಷೆ ಅರ್ಜಿಗಳಿಗೆ ಸರ್ವಾಧಿಕಾರಿಗಳು ಮೊದಲು ತಗದೆ ಇರುವ ಅಕ್ಕ ಪಕ್ಕದವರಿಗೆ ನೋಟಿಸ್ ಜಾರಿ ಕಳಿಸಿ ದಿನಾಂಕ ಮತ್ತು ಪಡಿಸಬೇಕು ಅದರಂತೆ ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳಾದ ಆಯಸರ ದಿನ ಗ್ರಾಮ ಲೆಕ್ಕಿಗ ವಿ ಎ ರಾಜಸ್ವ ನಿರೀಕ್ಷಕ ಆರ್ ಐ ಅಧಿಕಾರಿ ಉಪಸ್ಥಿತರಿದ್ದು ಸ್ಥಳೀಯ ವಾಸಿಗಳ ಸಮಕ್ಷಾಮದಿ ಮೂಲಭೂ ನಕ್ಷೆಗಳ ಅನುಸಾರವೇ ಪ್ರಸ್ತುತ ಭೂ ನಕ್ಷೆಯನ್ನು ಆರ್ಜೆಗಳಿಗೆ ನೀಡಬೇಕಾಗಿರುವ ಕಾನೂನು ಆತ್ಮಕ ನಿಯಮವನ್ನು ಅವಲಂಬಿಸಿರುವ ಸರ್ವಾಧಿಕಾರಿ ಸಿದ್ದಪಡಿಸುವ ನಕಲಿ ಸಾಕ್ಷಿದಾರರ ಕೈ ಹೊಂದಿರುವ ಭೂ ನಕ್ಷೆಗಳಿಗೆ ಸೂಪರ್ವೈಸರ್ ಡಿಎಲ್ ಆರ್. Ddlr. ಅನುಮೋದಿಸಿ ನೀಡುತ್ತಿರುವುದರಿಂದ ಶಿವಮೊಗ್ಗದಲ್ಲಿ ಭೂ ರಾಜ್ಯಗಳ ಅಧಿಕವಾಗುತ್ತದೆ ಹಾಗೂ ಲ್ಯಾಂಡ್ ಲಿಟಿಗೇಷನ್ ಕ್ರೈಂ ಜಾಲ ಹೆಚ್ಚಿಗೆ ಆಗಿದೆ ಇದನ್ನು ತಮ್ಮ ಗಮನಕ್ಕೆ ತಿಳಿಸುತ್ತಿದ್ದೇವೆ ಎಂದರು.
ನಿಯಮಭಾರವಾಗಿ ಸರ್ವೇಧಿಕಾರಿಗಳು ಆಗ ಸರ್ವೆ ಇಲಾಖೆ ಕಂಪ್ಯೂಟರ್ ಆಪರೇಟರ್ಗಳ ಅಧಿಕಾರ ದುರ್ಯೋಪವಾಕ್ಯ ತುತ್ತಾಗಿ ಶಿವಮೊಗ್ಗ ನಗರದಲ್ಲಿನ ಖಾಸಗಿ ಲೇಔಟ್ ಗಳು ಭುಜಾಲದ ಭೂ ಕಭಳಿಕೆ ದುರ್ಬಲ ಸಾರ್ವಜನಿಕ ಆಸ್ತಿಗಳ ಆಗ ಸರ್ಕಾರ ಆಸ್ತಿಗಳು ಒಳಗಾಗುತ್ತಿರುವುದು ಯೋಚನೆಯಾಗಿದೆ ಈಗಾಗಲೇ ನಿಯಮ ಉಲ್ಲಂಘಿಸಿ ಹತ್ತು ವರ್ಷಗಳಿಂದ ನೀಡಲಾಗುತ್ತಿರುವ ಭೂ ಸರ್ವ ನಕ್ಷೆಗಳನ್ನು ಈ ಕೂಡಲೇ ಆದೇಶಕ್ಕೆ ಬರುವಂತೆ ರದ್ದುಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ರವರು ಆಗ್ರಹಿಸಿದ್ದರು.