ರಾಗಿಗುಡ್ಡ ಉಳಿಸಿ ಅಭಿಯಾನ ಮಾರ್ಚ್ 25ರಂದು ನಡೆಸಲಾಗುವುದು ಎಂದು ವಸಂತ್ ಕುಮಾರ್ ತಿಳಿಸಿದರು.

ಶಿವಮೊಗ್ಗ ನಗರಕ್ಕೆ ರಾಗಿಗುಡ್ಡ ಕಳಶ ಪ್ರಾಯವಾಗಿದ್ದು ಹಸಿರು ತುಂಬಾ ಸುಂದರ ಶುದ್ಧ ತಂಗಾಳಿ ಮತ್ತು ದಟ್ಟ ಹಸಿರಿನಾ ಹಿನ್ನಷ್ಟು ಹಸಿರು. ಹಸಿರಿಗೊಳಲು ಆಕಾಶವಿರುವ ವಿಹಾರ ಸ್ಥಾನ ಬ್ರಹ್ಮ ವಿಷ್ಣು ಮಹೇಶ್ವರ ನೆಲೆಸಿರುವ ಸೂರ್ಯಸ್ಥ ಸೊಬಗುನ್ನ್ ಸವಿಯಬಹುದಾದ ಶಿವಮೊಗ್ಗದ ಏಕೈಕ ತಾಣ ಮೊಲ ಮುಂಗುಸಿ ಪಕ್ಷಿ ಸಂಕುಲಗಳು ಕೀಟ ಪ್ರಭೇದಗಳ. ವಾಸಸ್ಥಾನ ಇದು ವಿನಾಶದ ಅಂಚಿನಲ್ಲಿದೆ ಸಮರ ನೂರಾರು ಎಕರೆ ವಿಸ್ತೀರ್ಣದ ರಾಗಿಗುಡ್ಡದ ಕಂದಾಯ ಭೂಮಿಯಲ್ಲಿ 74 ಎಕರೆಗಳನ್ನು ವಿವಿಧ ಯೋಜನೆಗಳಿಗೆ ಹಂಚಲಾಗಿದೆ ಕೇವಲ 5 ಎಕರೆ ಪ್ರದೇಶದಲ್ಲಿ ಈ ಎಸ್ ಐ ಆಸ್ಪತ್ರೆಯಿಂದ 50 ಎತ್ತರ ಗುಡ್ಡ ನೆಲ ಸಮವಗಿಧೆ ಎಂದರು.

ಲಕ್ಷಗಟ್ಟಲೆ ಲೋಡು ಮಣ್ಣು ಇಲ್ಲಿಂದ ಲೂಟಿಯಾಗಿದೆ 5 ಎಕರೆ ಪ್ರದೇಶ ಈಗ ಕಾಂಕ್ರೀಟ್ ಮಾಯವಾಗಿದೆ.ನಮ್ಮ ಹಕ್ಕು ಒತ್ತಾಯ ವಿವಿಧ ಯೋಜನೆಗಳನ್ನು ನೀಡಿರುವ ಜಾಗದ ಮಂಜುರಾತಿ ಪತ್ರ ಕೂಡಲೇ ರದ್ದು ಆಗಬೇಕು ಈ ಪ್ರದೇಶಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಜೈವಿಕ ಜೀವ ವೈವಿಧ್ಯ ಅರಣ್ಯ ಎಂದು ಘೋಷಿಸಬೇಕು ನಮಗೆ ಶುದ್ಧ ಗಾಳಿ ನೀರು ನೀಡುವ ಪ್ರಾಣಿ ಪಕ್ಷಿಗಳ ವಾಸಸ್ಥಾನವಾಗಿರುವ ರಾಗಿಗುಡ್ಡ ನಮಗೆ ಉಳಿಯಬೇಕು ರಾಗಿ ಗುಡ್ಡದಿಂದ ಅದರ ತಪ್ಪಲಿನ ಮೂರು ಕೆರೆಗಳಿಗೆ ನೀರು ತುಂಬುತ್ತದೆ ಈ ಕೆರೆಗಳನ್ನು ಉಳಿಸಲು ಕಾಡಾಗಿ ಉಳಿಸಬೇಕು ಎಂಬುದು ನಮ್ಮೆಲ್ಲರ ಹಕ್ಕು ಎಂದರು.

ವರದಿ: ಸುರೇಶ್ ಬಿ ಎಸ್…