ಶಿವಮೊಗ್ಗ ಆರ್ ಟಿ ಓ ಕಚೇರಿಯಲ್ಲಿ ಭ್ರಷ್ಟಾಚಾರ ಭೂತ ಮನೆ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಬೃಹತ್ ಘಟನೆ ಪ್ರತಿಭಟನೆ ನಡೆಸಿದರು.
Asd ಹುದ್ದೆಯಲ್ಲಿ ಇರೋ ಸವಿತಾ ಎನ್ನುವರು ಮನ ಬಂದಂತೆ ಜನರಿಂದ ಲಂಚ ಪಡೆಯುವ ವಿಷಯ ಬಹಿರಂಗ ವಾಗಿಧೆ.ಲಕ್ಷಕ್ಕೆ ಬೇಡಿಕೆ ಇಡುತ್ತಿದ್ದು ಇವರ ಲಂಚ ಭಾಕತನಧಿಂದ ಜನರು ಬೇಸತ್ತು ಹೋಗಿಧಾರೆ.ಈ ಹಿಂದೆ 2019 ರಲ್ಲಿ ಇಂತದೆ ಭ್ರಷ್ಟಚಾರ ಆರೋಪದ ಮೇಲೆ ಇವರನ್ನು ಅಮಾನತ್ತು ಮಾಡಲಾಗಿತ್ತು.ಇವರನ್ನು ಸಸ್ಪೆಂಡ್ ಮಾಡಿ ನಂತರ ಬೇರೆ ಕಡೆ ವರ್ಗಾವಣೆ ಮಾಡಲಾಗಿತ್ತು ಆದರೆ ಅಧ್ಯವಾ ಶಕ್ತಿ ಇಂದ ಪುನಃ ಶಿವಮೊಗ್ಗ ಆರ್ ಟಿ ಓ ಕಚೇರಿ ಸೇರಿಕೊಂಡೀಧಾರೆ. ಸದ್ಯ ಸ್ಮಾರ್ಟ್ ಕಾರ್ಡ್ ವಿತರಣೆ ಜವಾಬ್ದಾರಿ ಹೊತ್ತಿದ್ದೂ ಜನರಿಂದ ನೇರ ಲಂಚ ಬೇಡಿಕೆಗಳನ್ನು ಇಡು ತಿರುವುಧು ಬಹಿರಂಗವಾಗಿದೆ.
ಇಂತ ಲಂಚ ಭಾಕ ಅಧಿಕಾರಿಯನ್ನು ಕೆಲಸ ಧಿಂಧ ವಜಾ ಗೊಳಿಸಬೇಕೆಂದು aap ಪ್ರತಿ ಭಟನೆ ನಡೆಸಿದರು.
ಅಧಿಕಾರಿಯನ್ನು ವಜಾ ಮಾಡಧೀದ್ದಲ್ಲಿ ಮುಂದಿನ ದಿನದಲ್ಲಿ ಉಪವಾಸ ಸತ್ಯಗ್ರಹ ಮಾಡು ಧಾಗಿ ಎಚ್ಚರಿಕೆ ನೀಡಿದ್ಧರು.ಈ ಸಂದರ್ಭದಲ್ಲಿ ಶಿವಮೊಗ್ಗ ವಿಧಾನಸಭಾ ಆಕಾಂಕ್ಷಿ ಅಭ್ಯರ್ಥಿ ನೇತ್ರಾವತಿ , ಏಳು ಮಲೆ ಕೇಬಲ್ ಬಾಬು , ಲಕ್ಷ್ಮಿ ಪ್ರಸಾದ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.