ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮಲೆನಾಡಿನ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು ಮುಂಬರುವ ಚುನಾವಣೆ ಪ್ರಣಾಳಿಕೆಯಲ್ಲಿ ಸಮಸ್ಯೆಗೆ ಉತ್ತರವನ್ನು ಸೇರಿಸಲಾಗುತ್ತದೆ ಎಂದು ಎಐಸಿಸಿ ಸದಸ್ಯರು ರಾಜ್ಯದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾದ ಮಧು ಬಂಗಾರಪ್ಪ ತಿಳಿಸಿದರು.

ಫಸ್ಟ್ ನನ್ನ ಮಲೆನಾಡಿನ ಬಹುದೊಡ್ಡ ಸಮಸ್ಯೆ ತಲೆ ಎತ್ತಿದೆ ಸೊರಬ ತಾಲೂಕಿನ ತಾಳಗುಪ್ಪ ಗ್ರಾಮದ ಸರ್ವೆ ನಂಬರ್ 20 ಆರು ಕುಟುಂಬಗಳನ್ನು ಅರಣ್ಯ ಅಧಿಕಾರಿಗಳು ದೌರ್ಜನ್ಯ ಮಾಡಿ ಒಕ್ಕಲಿಬ್ಬಿಸಿದ್ದಾರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಲೆನಾಡಿನ ಜನರ ಸಮಸ್ಯೆಗಳು ಮಿತಿಮೀರಿದ ರೈತರ ಹಾಗೂ ಸಾಗುವಳಿ ರೈತರ ಬದುಕು ಆದಗೆಟ್ಟಿದೆ ಎಂದರು

ಶರಾವತಿ ಭಾಗದ ಜನರು ಕಣ್ಣೀರು ಇಡುತ್ತಿದ್ದಾರೆ ಸೊರಬ ಬಾಗದ ರೈತರು 30 ವರ್ಷ ಗಳಿಂದ ಬೆಳಿಸಿದ್ದ ತೋಟ ಗಳೂ ಸರ್ವನಾಶ ಆಗಿದೆ ಬಿಜೆಪಿ ಸರ್ಕಾರ ಅರಣ್ಯ ಇಲಾಖೆ ಮುಂದೆ ಬಿಟ್ಟು ರೈತರ ಬಧುಕು ನಾಶ ಮಾಡುತಿದೆ.ರೈತರ ಸಮಸ್ಯ ಗಳನ್ನು ಬಗೆಹರಿಸುತ್ತೆವೆ ಎಂದು ಬಿಜೆಪಿ ಅವರು ಆಶ್ವಾಸನೆ ನೀಡಿದ್ದರು.ಈಗ ಬಿಜೆಪಿ ಯವರು ಎಲ್ಲಿ ಇದ್ದಾರೆ. ಕಳೆದ ಚುನಾವಣೆಯಲ್ಲಿ ಯೆಡಿಯೂರಪ್ಪ ರೈತರ ಸಮಸ್ಯ ಗಳನ್ನು ಬಗೆ ಹರಿಸುತ್ತಿದ್ದೇವೆ ಎಂದು ಭರವಸೆ ನೀಡಿದ್ಧರು.ಈಗ ಆ ಮಾತುಗಳು ಸುಳ್ಳು ಆಗಿದೆ ಎಂದು ಹೇಳಿದ್ಧರು.

ಬಿಜೆಪಿ ಅವರು vsil ಖಾರ್ಕನೇ ಮುಚ್ಚಿಸಿದ್ಧರು. ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟ ರೈತರಿಗೆ ಪರಿಹಾರ ಕೊಡದೇ ರೈತರ ಬದುಕನ್ನು ಬೀದಿಗೆ ತಳ್ಳಿಧರು. ಕೂಡಲೇ ಸೊರಬ ಭಾಗದ ರೈತರ ತೋಟ ಬಧುಕು ನ್ನ್ ವಿನಾಶ ಮಾಡುಧನ್ನು. ನಿಲ್ಲಿಸಬೇಕು ಎಂದು ಅಗ್ರಹ ಮಾಡಿಧರು.ಕಾಂಗ್ರೆಸ್ ತನ್ನ ಹೋರಾಟ ತೀವ್ರಗೊಳಿಸುತದೆ ಎಂದು ಹೇಳಿದ್ಧರು.ಮುಂಧಿನ ಚುನಾವಣೆ ಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಮೂಲಕ ಅಧಿಕಾರಕ್ಕೆ ಬರಲಿದೇ ಎಂದು ಹೇಳಿದ್ಧರು.ಇಡಿ ಕರ್ನಾಟಕ ರಾಜ್ಯ ವನ್ನು ಕಲ್ಯಾಣ ರಾಜ್ಯ ವನ್ನು ಆಗಿ ಮಾಡುಧಾಗಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್ಎಸ್ ಸುಂದರೇಶ್ ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್ ಶ್ರೀ ಪ್ರಸನ್ನಕುಮಾರ್ ಶ್ರೀ ರಮೇಶ್ ಹೆಗಡೆ ಚಂದ್ರ ಭೂಪಲ್ ಮಂಜುನಾಥ್ ರತ್ನಾಕರ್ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ವರದಿ: ಸುರೇಶ್ ಬಿ ಎಸ್…