ಶಾಸಕ ಕೆ ಎಸ್ ಈಶ್ವರಪ್ಪ ಇಂದು ಬಿಜೆಪಿ ಜಿಲ್ಲಾ ಕಾರ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.ಈಶ್ವರಪ್ಪನವರು ಸುದ್ದಿಗೋಷ್ಠಿಯಲ್ಲಿ ದಾವಣಗೆರೆಯಲ್ಲಿ ಮಾರ್ಚ್ 25ರಂದು ನಡೆಯುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸುಮಾರು 15 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು ಇದಕ್ಕಾಗಿ ನಾವೆಲ್ಲರೂ ಶ್ರಮ ಪಡುತ್ತಿದ್ದ ಎಂದು ಮಾಹಿತಿ ನೀಡಿದರು.ಯತೀಶ್ ಇತ್ತೀಚಿಗಷ್ಟೇ ನಗರದಲ್ಲಿ ಹಾಕಲಾಗಿದ್ದ ಹರಕು ಬಾಯಿ ಕುರಿತು ಫ್ಲೆಕ್ಸ್ ಬಗ್ಗೆ ಅಭಿಪ್ರಾಯ ಮಂಡಿಸಬೇಕೆಂದು ಪತ್ರಕರ್ತರ ಕೇಳಿದ ಪ್ರಶ್ನೆಗಳಿಗೆ ಮೃದು ಧೋರಣೆ ಈಶ್ವರಪ್ಪ ತೋರಿದರು ಶಾಸಕ ಈಶ್ವರಪ್ಪ ಮಂಜುನಾಥ್ ವಿರುದ್ಧ ಯಾವುದೇ ಸಿಟ್ಟು ಕ್ರೋದವನ್ನು ಊರಲ್ಲಿಲ್ಲ ಮುಂದಿನ ದಿನಗಳಲ್ಲಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಲ್ಲಿ ಹೋದರು ಜನರ ಉತ್ಸಾಹ ಜನಬೆಂಬಲ ವ್ಯಕ್ತವಾಗುತ್ತಿತ್ತು ಎಂದರು.ಇದು ಅಧಿಕಾರಕ್ಕೆ ಬರುವ ಸೂಚನೆಯನ್ನು ತಿಳಿಸಿದರು ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಗಳಿಗೆ ವಿರೋಧ ಪಕ್ಷದ ಕಾರ್ಯಕ್ರಮಗಳಿಗೆ ಹೋಲಿಕೆ ಮಾಡಿದರೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ತುಂಬಾ ಯಶಸ್ವಿಯಾಗಿದ್ದು ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆಯುವ ನಿರೀಕ್ಷೆ ಇದೆ ಎಂದರು.
ಸಿದ್ದರಾಮಯ್ಯನವರ ಬಸ್ ಪ್ರಯಾಣ ಮುಗಿಯುವುದು ಯಾವಾಗ ಇನ್ನು ಕೇಳಲಾದ ಪ್ರಶ್ನೆಗೆ ಸಿದ್ದರಾಮಯ್ಯನವರ ಬಸ್ ಪ್ರಯಾಣ ಚಾಮುಂಡೇಶ್ವರಿಯಿಂದ ಕುಷ್ಟಗಿ ವರ್ಣ ಬಾದಾಮಿ ಕೋಲಾರ ಹೊರಟಿದೆ ಆರಂಭಿಸಿದ ಸಿದ್ದರಾಮಯ್ಯನವರಿಗೆ ದಿಕ್ಕು ತೋಚದೆ ಕಣ್ಣು ಮುಂಜಾಗಿದೆ ಬುದ್ಧಿ ಮಂಜಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಕ್ಷೇತ್ರದಿಂದ ಕ್ಷೇತ್ರಕ್ಕೆ ಅಲೆಮಾರಿ ತರ ಅಲೆಯುತ್ತಿದ್ದು ಬೇರೆಯವರನ್ನು ಹೇಗೆ ಗೆಲ್ಲಿಸುತ್ತಾರೆ ಕಾಂಗ್ರೆಸನ್ನು ಹೇಗೆ ದಡ ಮುಟ್ಟಿಸುತ್ತಾರೆ ಬಸ್ಯಾತ್ರೆ ಯಾವಾಗ ನಿಲ್ಲಿಸುತ್ತೀರಾ ಎಂದು ಟೀಕಿಸಿದರು. ಸಿದ್ದ ರಾಮಯ್ಯನವರ ಕುರಿತು ಬಿಜೆಪಿಗೆ ಸಮಸ್ಯೆ ಏನೆಂದು ಪ್ರಶ್ನೆ ಕೇಳಲಾಗಿ ಡಿಕೆಶಿ ಒಕ್ಕಲಿಗರನ್ನು ಒಂದುಗೂಡಿಸಿ ಸಿಎಂ ಮಾಡಲು ಜನರ ಮುಂದೆ ಹೇಳುತ್ತಿದ್ದಾರೆ ಇದರಲ್ಲಿ ಕಾಂಗ್ರೆಸ್ ಸೋಲುತ್ತದೆ ಬಿಜೆಪಿ ಗೆಲ್ಲುತ್ತದೆ ಸಿದ್ದರಾಮಯ್ಯ ಎಲ್ಲಿ ಬೇಕಾದ ಸ್ಪರ್ಧಿಸಲಿ ನಿಮಗೆ ಸಮಸ್ಯೆ ಏನೆಂದು ಪ್ರಶ್ನೆ ಕೇಳಲಾಗಿ ಶ್ರೀ ಈಶ್ವರಪ್ಪ ಕಾಂಗ್ರೆಸ್ನವರು ಬಿಜೆಪಿಯನ್ನು ಕೋಮುವಾದಿಗಳಿಂದ ರಾಷ್ಟ್ರೀಯವಾದಿಗಳೆಂದ ಟೀಕಿಸಿದ್ದು ಜಾತಿ ಜಾತಿಗಳ ನಡುವೆ ವಿಶ್ವ ಬೀಜ ಬಿತ್ತುತ್ತಿದ್ದಾರೆ.
ಕುರುಬರ ಪರ ಗೌಡರ ಪರ ಒಬ್ಬರು ಇದ್ದಾರೆ 224 ಸ್ಥಾನದಲ್ಲಿ ಸ್ಪರ್ಧಿಸುವರು ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯನವರನ್ನು ಸೋಲಿಸುತ್ತಾರೆ.ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದವರೇ ಚಂಬು ಕೊಡುತ್ತಾರೆ ಎಂದು ಹೇಳಿದರು. ಮುಂದಿನ ಮುಖ್ಯಮಂತ್ರಿ ಎಂದು ಹೊರಟಿರುವ ಸಿದ್ದರಾಮಣ್ಣನಿಗೆ ಬಸ್ ಪ್ರಯಾಣ ಆರಂಭಿಸಿದ್ದಾರೆ ಅದಕ್ಕೆ ನನ್ನ ಆಕ್ಷೇಪ ಎಂದು ದೂರಿದರು. ಫ್ಲೆಕ್ಸ್ ವಿರುದ್ಧ ಶ್ರೀ ಮಂಜುನಾಥ ಅವರ ಪತ್ರಿಕಾಗೋಷ್ಠಿ ಮತ್ತೆ ಹೇಳಿಕೆಗಳಿಗೆ ಮೇಘರಾಜ್ ಮಾತನಾಡುತ್ತಾರೆ ಎಂದು ತಿಳಿಸಿದರು.ರಾಜಕೀಯ ಕ್ಷೇತ್ರಗಳಿಗೆ ಇಳಿದಾಗ ನೂರಾರು ಕಾಮೆಂಟ್ಸ್ ಮಾಡುತ್ತಾರೆ ತಲೆ ಕೆಡಿಸಿಕೊಂಡಿಲ್ಲ ಎಂದರು. ಮೇಘರಾಜ್ ಜಿಲ್ಲಾಧ್ಯಕ್ಷ ಮಂಜುನಾಥ ಹೇಳಿಕೆ ಬಿಜೆಪಿಯಲ್ಲಿ ಚಿಹ್ನೆ ದೊರೆತು ಅಭ್ಯರ್ಥಿಗಳಾದಾಗ ಸೀತಾ ಎಂದು ಹಲೋ ಅಭ್ಯರ್ಥಿಗಳ ಹಂಬಲ ಶಿವಮೊಗ್ಗದಲ್ಲಿ ಏನನ್ನು ಚಟುವಟಿಕೆ ನಡೆಯುತ್ತಿದೆ ಎಂದು ರಾಜ್ಯ ಸಮಿತಿ ವರದಿ ನೀಡಲಾಗಿದೆ ಪಕ್ಷ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು. ಇಂಥ ಚಟುವಟಿಕೆಗಳು ದೊಡ್ಡ ಪಕ್ಷದಲ್ಲಿ ಸಾಮಾನ್ಯವಾಗಿ ಈ ಸಂಗತಿ ಇರುತ್ತದೆ ಎಂದು ಮಂಜುನಾಥ್ ಅವರಿಗೆ ನಾಲ್ಕು ಅಂಗಗಳ ಅವಕಾಶ ಸಿಕ್ಕಿದೆ ಶಿಸ್ತು ಪ್ರಮಾಣ ಬಿಜೆಪಿಗೆ ನಿರಂತರ ಪ್ರಕ್ರಿಯೆ ವೇದಿಕೆಯಲ್ಲಿ ಕೇಳಬೇಕು ಬೇರೆ ತರ ಕೇಳಿದರೆ ರಾಜ್ಯದ ಬಿಜೆಪಿ ನಾಯಕರು ಗಮನಿಸುತ್ತಾರೆ ಎಂದರು.