ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯ ಮತದಾರ ಜಾಗೃತಿ ಜಾಥಾ ಮುಂದು ವರೆದಿದೆ.

ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿಯಿಂದ ಭಾರತಿ ಕಾಲೋನಿ, ಸೀಗೆಹಟ್ಟಿಯಲ್ಲಿ ಸಂಘದ ಮಹಿಳೆಯರ ಜೊತೆಯಲ್ಲಿ ಚುನಾವಣಾ ಜಾತವನ್ನು ಮಾಡಿ ಪ್ರತಿಜ್ಞಾವಿಧಿಯನ್ನು ಓದಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…