ಮಹಾನಗರ ಪಾಲಿಕೆ ವತಿಯಿಂದ ಇಂದು ಚುನಾವಣೆ ಜಾಗೃತಿ ಅಭಿಯಾನ ನಡೆಯಿತು. ತೃತೀಯ ಲಿಂಗಿಗಳಿಗೆ ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಕುವೆಂಪು ರಂಗಮಂದಿರದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂಧರ್ಭದಲ್ಲಿ ಪಾಲಿಕೆಯ ಸ್ವೀಪ್ ಸಮಿತಿಯ ಅನುಪಮ ರತ್ನಾಕರ್ ರೇಣು ಮತ್ತು ಸಿಬ್ಬಂದಿಗಳು ಮತ್ತು ರಕ್ಷಾ ಸಮುದಾಯದ ಪ್ಯಾರುದಾ ಅರ್ಚನ ಮುಂತಾದವರು ಹಾಜರಿದ್ದರು.

ವರದಿ ಪ್ರಜಾ ಶಕ್ತಿ…