ಶಿವಮೊಗ್ಗ ಬಿಜೆಪಿ ನಗರ ವಿಧಾನಸಭಾ ಅಭ್ಯರ್ಥಿ ಘೋಷಣೆಯಾಗಿದೆ. ದೆಹಲಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಶಿವಮೊಗ್ಗ ನಗರದ ಅಭ್ಯರ್ಥಿಯಾಗಿ ಚನ್ನಬಸಪ್ಪ ಚನ್ನಿ ಆಯ್ಕೆಯಾಗಿದ್ದಾರೆ.

ಇನ್ನು ಗ್ರಾಮಾಂತರ ಅಭ್ಯರ್ಥಿಯಾಗಿ ಆಶೋಕ್ ನಾಯ್ಕ್ ತೀರ್ಥಹಳ್ಳಿ ಅಭ್ಯರ್ಥಿಯಾಗಿ ಆರಗ ಜ್ಞಾನೇಂದ್ರ ಶಿಕಾರಿಪುರ ಅಭ್ಯರ್ಥಿಯಾಗಿ ಬಿ ವೈ ವಿಜಯೇಂದ್ರ ಸಾಗರ ಅಭ್ಯರ್ಥಿಯಾಗಿ ಹರತಾಳು ಹಾಲಪ್ಪ ಸೊರಬ ಅಭ್ಯರ್ಥಿಯಾಗಿ ಕುಮಾರ ಬಂಗಾರಪ್ಪ ಭದ್ರಾವತಿ ಅಭ್ಯರ್ಥಿಯಾಗಿ ಮಂಗೋಟಿ ರುದ್ರೇಶ್ ಆಯ್ಕೆಯಾಗಿದ್ದಾರೆ.

ವರದಿ ಪ್ರಜಾ ಶಕ್ತಿ…