ಶಿವಮೊಗ್ಗ: ಅತ್ಯಂತ ಕಡಿಮೆ ಮತದಾನವಾದ ವಾರ್ಡುಗಳಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಮೂಡಿಸಲಾಯಿತು.


ಬೂತ್ ನಂಬರ್ ೧೦೭,೧೦೮,೧೦೯, ೧೧೦, ೮೬, ೩೬, ೩೫ರಲ್ಲಿ ಕಳೆದ ಬಾರಿ ಅತ್ಯಂತ ಕಡಿಮೆ ಮತದಾನವಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಆ ಭಾಗಗಳಲ್ಲಿ ಮತ್ತು ಶರಾವತಿ ನಗರ, ವಿನೋಬನಗರ, ಬೆಂಕಿನಗರ, ಎನ್‌ಇಎಸ್ ಹಿಂಭಾಗ ಮುಂತಾದ ಕಡೆಗಳಲ್ಲಿ ಮನೆಮನೆಗ ತೆರಳಿ ಮತದಾನ ಜಾಗೃತಿ ಮೂಡಿಸಿದರು.
ಜೊತೆಗೆ ಕರಪತ್ರಗಳನ್ನು ಹಂಚಿ ಪ್ರತಿಜ್ಞಾವಿಧಿಯನ್ನು ಕೂಡ ಬೋಧಿಸಲಾಯಿತು.

ವರದಿ ಪ್ರಜಾ ಶಕ್ತಿ…