ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಶ್ರೀ ಎಸ್ ಎನ್ ಚನ್ನಬಸಪ್ಪ (ಚೆನ್ನಿ) ದಂಪತಿಗಳು ಇಂದು ರಂಭಾಪುರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮತ್ತೊಂದು ಕಾರ್ಯಕ್ರಮದಲ್ಲಿ ಶಿವಮೊಗ್ಗ ಭಾಜಪ ಅಭ್ಯರ್ಥಿ ಚನ್ನಬಸಪ್ಪ ( ಚನ್ನಿ ) ರವರ ಜೊತೆ ನಗರದ ಪ್ರಮುಖರ ಜೊತೆ ಮಾಜಿ ನಗರ ಸಭಾ ಸದಸ್ಯರಾದ ಎನ್.ಜೆ.ಸುಭಾಷ್ ಮನೆಯಲ್ಲಿ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.

ವರದಿ ಪ್ರಜಾ ಶಕ್ತಿ…