ಶಿವಮೊಗ್ಗ ನಗರ ಪ್ರತಿಷ್ಠಾದ ಕಾಲೇಜುಗಳಲ್ಲಿ ಒಂದಾದ ಆದಿಚುಂಚನಗಿರಿ ಕಾಲೇಜಿನಲ್ಲಿ ಮಹಡಿ ಮೇಲಿಂದ ಬಿದ್ದು ಯುವತಿ ಸಾವನಪ್ಪಿದ್ದಾಳೆ.

ಮೇಘನಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಮೂಲತ ಚೆನ್ನಗಿರಿ ಆಗಿದ್ದು ವ್ಯಾಸಂಗಕ್ಕಾಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಪೋಷಕರ ಮಾಹಿತಿ ಪ್ರಕಾರ ಕಾಲೇಜಿನ ವಾರ್ಡನ್ ಮತ್ತು ಟೀಚರ್ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ ಪ್ರಜಾಶಕ್ತಿ…