ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ 6 ನೇ ದಿನವಾದ ಸೋಮವಾರ ವಿಧಾನ ಪರಿಷತ್ ನ ಸದನದ ಕಾರ್ಯ ಕಲಾಪಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ವಿಧಾನ ಪರಿಷತ ಸದಸ್ಯರಾದ ಡಾ. ಮಂಜುನಾಥ್ ಭಂಡಾರಿ ಅವರು್ ಪರಿಷತ್ ಸಭಾಪತಿಯಾಗಿ ಕಲಾಪ ನಡೆಸಿಕೊಟ್ಟರು.

ಸದನದಲ್ಲಿ ಆಡಳಿತರೂಢ ಪಕ್ಷ ಹಾಗೂ ವಿರೋಧ ಪಕ್ಷಗಳ ಸಮರ್ಥವಾದ ಕಾರ್ಯ ಕಲಾಪಗಳನ್ನು ಸುಗಮವಾಗಿ ನಡೆಸಿಕೊಡುವ ಉಸ್ತುವಾರಿಯ ಹೊಣೆಯನ್ನು ಸಭಾಪತಿ ಸ್ಥಾನದ ಪೀಠದಲ್ಲಿ ಕುಳಿತು ನಡೆಸಿಕೊಟ್ಟರು. ಇದಕ್ಕೆ ಹಲವು ಸದಸ್ಯರಿಂದ ಮೆಚ್ಚುಗೆ ಕೂಡ ವ್ಯಕ್ತಪಡಿಸಿದರು.

ವರದಿ ಪ್ರಜಾಶಕ್ತಿ…