ಶಿವಮೊಗ್ಗದ ಪ್ರತಿಷ್ಠಿತ ನೃತ್ಯ ಸಂಸ್ಥೆ ಅಗಿರುವ STEPHOLDERS DANCE STUDIO ವಿಧ್ಯಾರ್ಥಿಗಳು ಅಕ್ಟೋಬರ್ ತಿಂಗಳಲ್ಲಿ ಮಂಡ್ಯ ದಲ್ಲಿ ISAFF ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ Hip-Hop ನೃತ್ಗ್ಯ ಸ್ಪರ್ಧೆಯಲ್ಲಿ ಒಟ್ಟು 96ಪದಕಗಳನ್ನು ಗೆದ್ದು ವಿಜೇತರಾಗಿದ್ದಾರೆ.

ಮುಂದೆ ನೇಪಾಳದಲ್ಲಿ ನಡೆಯುತ್ತಿರುವ
South Asian Hip-hop
Championship ಅಂತಾರಾಷ್ಟ್ರೀಯ
ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಒಟ್ಟು ನಮ್ಮ ಸಂಸ್ಥೆಯಿಂದ 21 ವಿದ್ಯಾರ್ಥಿಗಳು ಈ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು ಪ್ರತಿನಿಸುತ್ತಿದ್ದಾರೆ.

ವರದಿ ಪ್ರಜಾಶಕ್ತಿ