
ರಂಜಾನ್ ಪ್ರಯುಕ್ತ ಶಿವಮೊಗ್ಗ ಮಹಾ ಪಾಲಿಕೆ ಸ್ವೀಪ್ ವತಿಯಿಂದ ನಗರದ ಮಲವಗೊಪ್ಪದ ಅಲ್ಪ ಸಂಖ್ಯಾತ ಮಹಿಳೆಯರಿಗೆ ಪಾಸ್ ಇನ್ ದ ಬಾಲ್ ಆಟವನ್ನು ಆಡಿಸಿ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳಾದ ಅನುಪಮಾ ಮಾತನಾಡಿ ಮತದಾರರು ಮತದಾನ ದಿನವನ್ನು ತಪ್ಪದೆ ಮತ ಚಲಾಯಿಸಿ ಎಂದರು.T.R, ಸುಪ್ರಿಯಾ, ರತ್ನಾಕರ್, ಗೀತಾ, ರೇಣು,ಆರಿಫ್ ಮುಂತಾದವರು ಉಪಸ್ಥಿತರಿದ್ದರು.