ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ&ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 1912 ಮತ್ತು ಶಿಕಾರಿಪುರ ಮೆಸ್ಕಾಂ ವಿಭಾಗ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ
ದೂರವಾಣಿ ಸಂಖ್ಯೆ : 08187-222404 ನ್ನು ಸಂಪರ್ಕಿಸಬಹುದಾಗಿದೆ.
ಶಿಕಾರಿಪುರ ನಗರ, ಶಿಕಾರಿಪುರ ತಾಲೂಕು, ಆನವಟ್ಟಿ, ಶಿರಾಳಕೊಪ್ಪ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಯೋಗೀಶ್ ಬಿ.ಆರ್., ಕಾ.ನಿ.ಇಂ.-9448998768. ಹೊಸೂರು, ಈಸೂರು ಗ್ರಾಮೀಣ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್, ಸ.ಕಾ.ನಿ.ಇಂ.-9448289519. ಶಿಕಾರಿಪುರ, ತರಲಘಟ್ಟ – ಹರೀಶ್ ಆರ್.-ಸ.ಇಂ.-9448289465. ಅಂಬರಗೊಪ್ಪ, ಕಪ್ಪನಹಳ್ಳಿ, – ವಸಂತ್ ಎಸ್. ಕುಲೇರ್ -ಕಿ.ಇಂ.-9448998778. ಈಸೂರು, ಕಲ್ಮನೆ – ವಿಜಯ್ ಎಸ್.ಬಿ.- ಕಿ.ಇಂ.-9448289472. ಹೊಸೂರು, ಮಾರವಳ್ಳಿ – ಅಶೋಕ್‍ಕುಮಾರ್ ಎಸ್.-ಕಿ.ಇಂ.-9448998780.
ಶಿರಾಳಕೊಪ್ಪ, ಸುಣ್ಣದಕೊಪ್ಪ, ನಗರ, ಗ್ರಾಮೀಣ, ತೋಗರ್ಸಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ – ಪ್ರವೀಣ್ -ಸ.ಕಾ.ನಿ.ಇಂ.-9448998776. ಶಿರಾಳಕೊಪ್ಪ, ಉಡುಗಣಿ, – ರಾಜಪ್ಪ ಎಂ.ಬಿ. – ಸ.ಇಂ-9448289467. ಬಳ್ಳಿಗಾವಿ, ತಾಳಗುಂದ- ಮಂಜುನಾಥ್ ಬಿ.ಎಸ್.- ಕಿ.ಇಂ.-9448998779. ತೋಗರ್ಸಿ, ಕೌವಲಿ – ಬಾಲರಾಜ್ ಎಲ್ಲೂರ. -ಕಿ.ಇಂ.-9480880539. ಸುಣ್ಣದಕೊಪ್ಪ, ಚಿಕ್ಕಜಂಬೂರು – ರವಿ ರಾಥೋಡ್ -ಕಿ.ಇಂ.-9480880538 .
ಆನವಟ್ಟಿ ವ್ಯಾಪ್ತಿ, ಜಡೆ ಹೋಬಳಿ, ಕುಪ್ಪಗದ್ದೆ, ಬಾರಂಗಿ ಹೋಬಳಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂದೀಪ್.- ಸ.ಕಾ.ನಿ.ಇಂ.-9448998783. ಆನವಟ್ಟಿ, ಹುರಳಿ – ಬಾಲಪ್ಪ ನಗರಲ್- ಕಿ.ಇಂ.-9448289464. ಬಾರಂಗಿ, ಗಿಣಿವಾರ – ಜಿ. ಸಂದೀಪ್- ಕಿ.ಇಂ.-9448999781. ಕುಪ್ಪಗದ್ದೆ, ತವನಂದಿ – ಲಕ್ಷ್ಮಣ್ ಹೆಚ್.ಎನ್. – ಕಿ.ಇಂ..- 9448998713. ಜಡೆ, ತಲಗದ್ದೆ – ಮಹಾನಿಗ ಅಫ್ರಾಜ್ – ಕಿ.ಇಂ.-9448998782 ಇವರುಗಳನ್ನು ಸಂಪರ್ಕಿಸಬಹುದಾಗಿದೆ.