ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಮತ್ತು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ನಾಜಿಮ ರವರ ಶನಿವಾರ ಶಿವಮೊಗ್ಗ ನಗರದ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಸಿಹಿ ಹಂಚುವುದರ ಮೂಲಕ ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಬಾಬು ಅಂಜನಪ್ಪ, ಮಹಿಳಾ ಪಿ ಐ ಭರತ್ ಕುಮಾರ್ ಗ್ರಾಮಾಂತರ ಪಿ ಐ ಸತ್ಯನಾರಾಯಣ್ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಕಾರ್ಯಾಧ್ಯಕ್ಷರಾದ ಪರಶುರಾಮ್ ಗೋಪಿ ಕಾರ್ಯದರ್ಶಿ ನಾಗರಾಜ ಶೆಟ್ಟಿ ಸದಸ್ಯರುಗಳು ಮಹಿಳಾ ಘಟಕದ ಪದಾಧಿಕಾರಿಗಳಾದ ಮಹಿಳಾ ಜಿಲ್ಲಾಧ್ಯಕ್ಷರು ನಾಜಿಮಾ ಪ್ರಧಾನ ಕಾರ್ಯದರ್ಶಿ ಪ್ರೇಮ ಎನ್ ಶೆಟ್ಟಿ ಉಪಾಧ್ಯಕ್ಷರಾದ ಮೇರಿ ಮಹಿಳಾ ಮುಖಂಡರುಗಳಾದ ಜಯಂತಿ ಪ್ರತಿಭಾ ಕವಿತ ಮಂಜುಳಾ ಪುಷ್ಪ ಮಹಿಳಾಟನೆಯ ಸಿಬ್ಬಂದಿಗಳಾದ ಎಸ್ ಐ ರಮೇಶ್ ಡಬ್ಲ್ಯೂ ಟಿ ಸಿ ಗೌರಿ ಪ್ರಿಯಾ ಡಬ್ಲ್ಯೂ ಎ ಎಸ್ ಟಿ ಜಯಂತಿ ಡಬ್ಲ್ಯೂ ಹೆಚ್ ಸಿ ಆಶಾ ಹೆಚ್ ಸಿ ರವಿಕುಮಾರ್ ಸಿಬ್ಬಂದಿಗಳು ಹಾಜರಿದ್ದರು.