ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ನ್ಯೂ ಮಂಡ್ಲಿ, ಇಲಿಯಾಸ್ ನಗರ, ಖಾಜಿ ನಗರ, ಆರ್ ಎಂ ಎಲ್ ನಗರ, ಬುದ್ಧನಗರ, ಕೆ ಆರ್ ಪುರಂ, ಇಮಾಮ್ಬಡ, ಸವಾಯಿಪಾಳ್ಯ, ಕೋಟೆ ರಸ್ತೆ, ಶೇಷಾದ್ರಿಪುರಂ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಎ ಎ ಕಾಲೋನಿ, 100 ಅಡಿ ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ, ಕಾಶೀಪುರ, ರಾಗಿಗುಡ್ಡ,
ಕುವೆಂಪು ನಗರ, ಆಯನೂರು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಜಿಂಕ್ ಲೈನ್, ಸೀಗೆಬಾಗಿ, ಟಿ ಕೆ ರಸ್ತೆ, ಕೃಷ್ಣಪ್ಪ ವೃತ್ತ, ಹೆಚ್ ಕೆ ಜಂಕ್ಷನ್, ಗಾಂಧಿ ವೃತ್ತ, ಶಿವನಿ ಕ್ರಾಸ್, ಹನುಮಂತ ನಗರ, ಸಯೀದ್ ಕಾಲೋನಿ ಸಾಗರ ಉಪ ವಿಭಾಗ ವ್ಯಾಪ್ತಿಯ ರಾಮನಗರ, ಗುಡ್ಡೆಕೌತಿ, ಆನಂದಪುರ, ಕಾರ್ಗಲ್ ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಆನವಟ್ಟಿಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು Area Domination ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 55 ಲಘು ಪ್ರಕರಣಗಳನ್ನು ಮತ್ತು COTPA ಕಾಯ್ದೆಯಡಿ ಒಟ್ಟು 05 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.