ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯರ ಕುಟುಂಬದ ಆರೋಗ್ಯ ದೃಷ್ಟಿಯಿಂದ ನೋಂದಾವಣೆ ಮಾಡಿದ ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ ಕಾರ್ಡ್ ಮೂಲಕ ಸದಸ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಿಲ್ಲುಗಳ ಅನುಸಾರ ಮಂಜೂರು ಆದ ವಿಮಾ ಮೊತ್ತದ ಚೆಕ್ಕನ್ನು ಯೋಜನಾಧಿಕಾರಿ ರವಿ ಕೇಂದ್ರ ಕಚೇರಿಯಿಂದ ಮಂಜೂರಾತಿಯಾದ 14 ಸದಸ್ಯರ 1,81,800 / ಆರೋಗ್ಯ ರಕ್ಷಾ 21 ಸದಸ್ಯರ ರೂ. 2,12000 /- ಸುರಕ್ಷಾ ಮೊತ್ತವನ್ನು ಒಟ್ಟು 3,93000/- ಮೊತ್ತ ಸದಸ್ಯರಿಗೆ ವಿತರಣೆ ಮಾಡಿದರು.