ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ರವರ ಜನ್ಮ ದಿನಾಚರಣೆಯನ್ನು ಗೋಪಾಲಗೌಡ ಬಡಾವಣೆಯ ಶ್ರೀ ದ್ರೌಪದಮ್ಮ ದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದರು.ಗೋಪಾಲ್ ಗೌಡ ಬಡಾವಣೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಕೇಕ್ ಕಟ್ ಮಾಡಿ ಸನ್ಮಾನಿಸುವುದರ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ ಕೆಪಿಸಿಸಿ ಸಂಯೋಜಕ ಮಾರ್ಟಿಸ್ ಜಿಲ್ಲಾ ಕಾರ್ಯದರ್ಶಿ ಟಿ.ಡಿ ಜಿತೇಂದ್ರ ಗೌಡ ವಾರ್ಡಿನ ಅಧ್ಯಕ್ಷರಾದ ನಾಜಿಮ ಸೌತ್ ಬ್ಲಾಕ್ ಕಾರ್ಯದರ್ಶಿಯಾದ ಆರ್, ರಾಜಶೇಖರ್ ಸೇವಾದಳದ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಮುಖಂಡರುಗಳಾದ ಜಿ.ಎಸ್ ಶಿವಕುಮಾರ್, ರವಿ, ಗುರುರಾಜ್, ಡಾಕ್ಟರ್ ತಾನಾಜಿ, ಜೈಕುಮಾರ್, ವಕೀಲರಾದ ಪ್ರಕಾಶ್, ಬಿ.ಆರ್ ಶಂಕರಪ್ಪ ನಾಗೇಶ್, ರುದ್ರಪ್ಪ, ಪ್ರೇಮ, ತಿಮ್ಮಣ್ಣ ಸುಧಾಕರ್ ಪವರ್ಸ್ಕರ್,ಮುರುಳಿ ಇನ್ನಿತರರು ಹಾಜರಿದ್ದರು.