ಎಸ್ ಸಿ ಐ ಭಾವನ ಶಿವಮೊಗ್ಗ ವತಿಯಿಂದ ನಗರದ ಮಧುರ ಪ ಪ್ಯಾರಡೈಸ್ ನಲ್ಲಿ ಶಶಿಕಲಾ ಶೆಟ್ಟಿ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಸೆಲ್ಯೂಟ್ ದ ಸೈಲೆಂಟ್ ಸ್ಟಾ ರ್ಸ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅಂತರ ರಾಷ್ಟ್ರೀಯ ಕ್ರೀಡಾಪಟುಗಳು ಆದ ಕುಮಾರಸ್ವಾಮಿ, ಹೆಬ್ರಿ ನಾಗರಾಜ ರಾವ್ , ಚೆನ್ನಗಿರಿ ಹಾಗು ಥಾಮಸ್ ಅಜೆಕಾರು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್ ಸಿ ಐ ಭಾವನ ಸಂಸ್ಥೆಯ ಮುಖಂಡರು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.